ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರಿಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಜನಪ್ರಿಯವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಸುಲಭವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್

About Us

ನಮ್ಮ ಕಾರ್ಪೊರೇಟ್ ಸೋಶಿಯಲ್
ಜವಾಬ್ದಾರಿ
ಮೇಲಿನ ಬದ್ಧತೆ
ನಮ್ಮ ಬಿಸಿನೆಸ್ ಕಾರ್ಯಾಚರಣೆಗಳ ಆಂತರ್ಯವಾಗಿದೆ

ದೊಡ್ಡ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ

ಭಾರತದ ಸಾಮಾಜಿಕ ಸಮಸ್ಯೆಗಳು ಸಂಕೀರ್ಣವಾಗಿವೆ ಮತ್ತು ಈ ಸಮಸ್ಯೆಗಳಿಗೆ ಅವುಗಳನ್ನು ಪರಿಹರಿಸಲು ಬಹುಮುಖ ವಿಧಾನಗಳ ಅಗತ್ಯವಿದೆ ಎಂದು ಎಚ್ ಡಿ ಎಫ್ ಸಿ ಗುರುತಿಸುತ್ತದೆ. ಆದ್ದರಿಂದ, ಅಭಿವೃದ್ಧಿಪಡಿಸಿದ ಮತ್ತು ಒಳಗೊಳ್ಳುವ ಸಮಾಜಕ್ಕೆ ಆಳವಾದ ಮತ್ತು ದೀರ್ಘಾವಧಿಯ ಪರಿಣಾಮವನ್ನು ಒದಗಿಸಲು ಎಚ್ ಡಿ ಎಫ್ ಸಿ ಹಲವಾರು ಸಾಮಾಜಿಕ ಮಧ್ಯಸ್ಥಿಕೆಗಳು ಮತ್ತು ಅಭಿವೃದ್ಧಿ ಉಪಕ್ರಮಗಳಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತದೆ. ಈ ವರ್ಷ, ಎಚ್ ಡಿ ಎಫ್ ಸಿ ಯು ಸರ್ಕಾರಿ ಅಲ್ಲದ ಸಂಸ್ಥೆಗಳೊಂದಿಗೆ (NGO ಗಳು) ನೇರ ಪಾಲುದಾರಿಕೆಗಳ ಮೂಲಕ ಮತ್ತು H T ಪರೇಖ್ ಫೌಂಡೇಶನ್ (ಫೌಂಡೇಶನ್) ಜೊತೆಗೆ ಅದರ ಪಾಲುದಾರಿಕೆಯ ಮೂಲಕ ಸಾಮಾಜಿಕ ವಲಯದೊಂದಿಗೆ ತನ್ನ ಸಂಘಟನೆ ಮತ್ತು ಭಾಗವಹಿಸುವಿಕೆಯನ್ನು ಮುಂದುವರಿಸಿದೆ.

ಎಚ್ ಡಿ ಎಫ್ ಸಿ ಯ ಸಾಮಾಜಿಕ ತೊಡಗುವಿಕೆಗಳು ಮಕ್ಕಳ ಕಲ್ಯಾಣ, ಸಮುದಾಯ ಅಭಿವೃದ್ಧಿ ಮತ್ತು ಜೀವನೋಪಾಯ ಕಾರ್ಯಕ್ರಮಗಳು, ವಿಕಲಚೇತನರಿಗೆ ಬೆಂಬಲ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ, ವೃತ್ತಿಪರ ತರಬೇತಿ ಮತ್ತು ಸಮಾಜದ ಉತ್ತಮ ಸೇವೆಗಳನ್ನು ಒದಗಿಸುವ ಇತರ ತೊಡಗುವಿಕೆಗಳನ್ನು ಕವರ್ ಮಾಡುತ್ತವೆ.

ವರ್ಷದಲ್ಲಿ ಸಾಮಾಜಿಕ ಮತ್ತು ಅಭಿವೃದ್ಧಿ ವಲಯಗಳಲ್ಲಿ ವಿವಿಧ NGO ಗಳು ಮತ್ತು ಫೌಂಡೇಶನ್‌ಗಳಿಗೆ ಎಚ್ ಡಿ ಎಫ್ ಸಿ ಬೆಂಬಲದ ಕೆಲವು ಮುಖ್ಯಾಂಶಗಳನ್ನು ನೋಡಲು, ದಯವಿಟ್ಟು ಈ ಕೆಳಗಿನ ಲಿಂಕ್‌ಗಳನ್ನು ಪರಿಶೀಲಿಸಿ.

ಸಾಮಾಜಿಕ ಉಪಕ್ರಮಗಳ ವರದಿಗಳು

CSR ಪ್ರಾಜೆಕ್ಟ್‌ಗಳು

ವಾರ್ಷಿಕ CSR ವರದಿಗಳು

CSR ಕಮಿಟಿ

ಮಿ. ದೀಪಕ್ ಎಸ್ ಪರೇಖ್

ಅಧ್ಯಕ್ಷರು

ಶ್ರೀ ಜಲಜ್ ಅಶ್ವಿನ್ ದಾನಿ

ಸ್ವತಂತ್ರ ನಿರ್ದೇಶಕರು

ಮಿ. ಕೇಕಿ. ಎಂ. ಮಿಸ್ಟ್ರಿ

ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಮಿಸ್ ರೇಣು ಸುದ್ ಕಾರ್ನಾಡ್

ನಿರ್ವಾಹಕ ನಿರ್ದೇಶಕರು

ಮಿ. ವಿ. ಶ್ರೀನಿವಾಸ ರಂಗನ್

ಕಾರ್ಯನಿರ್ವಾಹಕ ನಿರ್ದೇಶಕ

ಫಲಶೃತಿ ಮೌಲ್ಯಮಾಪನ ವರದಿಗಳು

ಇತರೆ CSR ಉಪಕ್ರಮಗಳು