nri_housing_loans_banner


ನಿಮ್ಮ ಅನುಕೂಲಕ್ಕೆ ತಕ್ಕಂತೆ
ಜಾಗತಿಕವಾಗಿ

NRI ಹೋಮ್ ಲೋನ್‍ಗಳು

ನಿಮ್ಮ ಕೆಲಸವು ನಿಮ್ಮನ್ನು ವಿದೇಶಕ್ಕೆ ಕರೆದೊಯ್ಯಬಹುದು ಆದರೆ ತಾಯ್ನಾಡಿನ ಹಂಬಲವು ಅಬಾಧಿತವಾಗಿ ಉಳಿದಿರುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್‌ಗಳಿಂದ ಭಾರತದಲ್ಲಿ ನಿಮ್ಮ ಕನಸಿನ ಮನೆಯನ್ನು ನನಸಾಗಿಸುವುದು ಅನುಕೂಲಕರ ಮತ್ತು ಸುಲಭವಾಗಿದೆ.

  • ಭಾರತದಲ್ಲಿ ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಫ್ಲಾಟ್, ಸಾಲು ಮನೆ, ಬಂಗ್ಲೆ ಖರೀದಿಸಲು NRI ಗಳು, PIO ಗಳು ಮತ್ತು OCI ಗಳಿಗೆ * ಲೋನ್
  • ಅಭಿವೃದ್ಧಿ ಪ್ರಾಧಿಕಾರಗಳಾದ DDA, MHADA ಮುಂತಾದವುಗಳಿಂದ ಆಸ್ತಿಗಳನ್ನು ಖರೀದಿಸಲು ಲೋನ್.
  • ಫ್ರೀಹೋಲ್ಡ್ / ಲೀಸ್ ಹೋಲ್ಡ್ ಪ್ಲಾಟ್‍ನಲ್ಲಿ ನಿರ್ಮಾಣಕ್ಕಾಗಿ ಲೋನ್ ಅಥವಾ ಭಾರತದಲ್ಲಿ ಒಂದು ಅಭಿವೃದ್ಧಿ ಪ್ರಾಧಿಕಾರವು ಹಂಚಿರುವ ಪ್ಲಾಟ್
  • ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್
  • ಆಕರ್ಷಕ ಬಡ್ಡಿ ದರಗಳು
  • ನೀವು ಪ್ರಸ್ತುತ ವಾಸಿಸುವ ದೇಶದಲ್ಲಿ ಹೋಮ್ ಲೋನ್ ಸಲಹಾ ಸೇವೆಗಳನ್ನು ಪಡೆದುಕೊಳ್ಳಿ
  • ಪ್ರಾಪರ್ಟಿ ಸರ್ಚ್ ಅಡ್ವೈಸರಿ ಸರ್ವೀಸಸ್ - ಸರಿಯಾದ ಮನೆ ಖರೀದಿಯ ನಿರ್ಧಾರವನ್ನು ಮಾಡಲು ನಿಮಗೆ ಸಹಾಯ ಮಾಡುವ ತಜ್ಞ ಕಾನೂನು ಮತ್ತು ತಾಂತ್ರಿಕ ಸಲಹೆ
  • ಡೆವಲಪರ್ ಯೋಜನೆಗಳು, ಸ್ಥಳ, ದಸ್ತಾವೇಜನ್ನು ಮತ್ತು ಕೊಡುಗೆಗಳ ಮೌಲ್ಯಯುತ ಒಳನೋಟಗಳು
  • ಭಾರತದಲ್ಲಿ ಎಲ್ಲಿಯಾದರೂ ಇರುವ ಆಸ್ತಿಯನ್ನು ಖರೀದಿಸಲು ಲೋನ್**
  • ಮರ್ಚೆಂಟ್ ನೌಕಾಪಡೆ ಯಲ್ಲಿ ಕೆಲಸ ಮಾಡುವವರಿಗೆ ಸಹ ಲೋನ್ ಲಭ್ಯವಿದೆ

ಹೋಮ್ ಲೋನ್‌ಗಾಗಿ ಹುಡುಕುತ್ತಿದ್ದೀರಾ?

avail_best_interest_rates

ನಿಮ್ಮ ಹೋಮ್ ಲೋನಿನ ಮೇಲೆ ಉತ್ತಮ ಬಡ್ಡಿ ದರಗಳನ್ನು ಪಡೆಯಿರಿ!

loan_expert

ನಮ್ಮ ಲೋನ್ ಎಕ್ಸ್‌ಪರ್ಟ್ ನಿಮ್ಮ ಮನೆಗೆ ಬರುತ್ತಾರೆ

give_us_a_missed_call

ನಮಗೆ ಇದಕ್ಕೆ ಮಿಸ್ ಕಾಲ್ ನೀಡಿ
+91 9289200017

visit_our_branch_nearest_to_you

ನಿಮಗೆ ಹತ್ತಿರದ ನಮ್ಮ ಬ್ರಾಂಚಿಗೆ
ಭೇಟಿ ನೀಡಿ

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರಿಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಜನಪ್ರಿಯವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಸುಲಭವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್