ನಿಮ್ಮದೇ ಆದ ಮನೆಯನ್ನು ಹೊಂದುವ ಆನಂದವನ್ನು ಬೇರೆ ಯಾವುದೂ ನೀಡದು, ಹಾಗಾಗಿ ನಾವು ಸರಿಯಾದುದನ್ನು ಹುಡುಕಲು ಸಹಾಯ ಮಾಡುತ್ತೇವೆ. ನೀವು ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ಕನಸಿನ ಮನೆಗಾಗಿ ಹುಡುಕುತ್ತಿರುವ ಕೃಷಿಕರಾಗಿದ್ದರೆ, ನಿಮ್ಮ ಕನಸನ್ನು ನನಸಾಗಿಸಲು ನಾವು ಅದನ್ನು ಸುಲಭಗೊಳಿಸುತ್ತೇವೆ. ನೀವು ಹೊಂದಿರುವ ಕೃಷಿ ಭೂಮಿ ಮತ್ತು ನೀವು ಬೆಳೆಯುವ ಬೆಳೆಗಳ ಆಧಾರದ ಮೇಲೆ, ಎಚ್ ಡಿ ಎಫ್ ಸಿ ಬ್ಯಾಂಕಿನ ಗ್ರಾಮೀಣ ಹೌಸಿಂಗ್ ಫೈನಾನ್ಸ್ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನಿಮಗೆ ಸೂಕ್ತವಾದ ಹೋಮ್ ಲೋನನ್ನು ಒದಗಿಸುತ್ತದೆ. ಸಂಬಳದ ವ್ಯಕ್ತಿಗಳಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ ತಮ್ಮ ಸ್ವಂತ ಮನೆ ಅಥವಾ ಹಳ್ಳಿಯಲ್ಲಿ ತಮ್ಮದೇ ಆದ ಜಾಗ ಬಯಸುವವರಿಗೆ ನಾವು ಹೋಮ್ ಲೋನ್ಗಳನ್ನು ಒದಗಿಸುತ್ತೇವೆ.
ವೇತನದಾರರು, ಸ್ವಯಂ ಉದ್ಯೋಗಿಗಳಿಗೆ ಮತ್ತು ಕೃಷಿಕರಿಗೆ ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು | |
---|---|
ಲೋನ್ ಸ್ಲ್ಯಾಬ್ | ಬಡ್ಡಿ ದರಗಳು (% ವರ್ಷಕ್ಕೆ) |
ಎಲ್ಲಾ ಲೋನ್ಗಳಿಗೆ* | ಪಾಲಿಸಿ ರೆಪೋ ದರ + 2.90% ರಿಂದ 4.25% = 9.40% ರಿಂದ 10.75% |
*ಎಚ್ ಡಿ ಎಫ್ ಸಿ ಬ್ಯಾಂಕಿನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಗಳು ಲೋನ್ಗಳಿಗೆ ಅನ್ವಯವಾಗುತ್ತವೆ. ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್ಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.
ನಿಮ್ಮ ಹೋಮ್ ಲೋನ್ ಮತ್ತು ಮನೆ ಖರೀದಿಯ ಬಜೆಟ್ನ ಅಂದಾಜು ಪಡೆಯಿರಿ ಮತ್ತು ನಿಮ್ಮ ಕನಸಿನ ಮನೆಯನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ಗಳೊಂದಿಗೆ ಅತ್ಯಂತ ಸುಲಭವಾಗಿ ಪಡೆಯಿರಿ.
ಅರ್ಹತಾ ಕ್ಯಾಲ್ಕುಲೇಟರ್
ನಾನು ಎಷ್ಟು ಲೋನ್ ಪಡೆಯಬಹುದು?
ಕೊಳ್ಳುವ ಸಾಧ್ಯತೆಯ ಕ್ಯಾಲ್ಕುಲೇಟರ್
ನನ್ನ ಮನೆಗೆ ಯಾವುದು ಸೂಕ್ತ ಬಜೆಟ್?
ರಿಫೈನಾನ್ಸ್ ಕ್ಯಾಲ್ಕುಲೇಟರ್
ನನ್ನ EMI ಗಳಲ್ಲಿ ನಾನು ಎಷ್ಟು ಉಳಿತಾಯ ಮಾಡಬಹುದು?
ಗ್ರಾಮೀಣ ಹೌಸಿಂಗ್ ಲೋನ್ ಅರ್ಹತೆಯು ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ನಿಗದಿತ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಇತಿಹಾಸ, ನಿವೃತ್ತಿ ವಯಸ್ಸು ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಮೀಣ ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ
ಲೋನ್ ಅನುಮೋದನೆಗಾಗಿ ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್ನೊಂದಿಗೆ ನೀವು ಎಲ್ಲಾ ಅರ್ಜಿದಾರರು / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳು ಈ ಕೆಳಗಿನಂತಿವೆ:
KYC ಡಾಕ್ಯುಮೆಂಟ್ಗಳು
ಆದಾಯ ಡಾಕ್ಯುಮೆಂಟ್ಗಳು
ಇತರ ಅವಶ್ಯಕತೆಗಳು
A | ಕ್ರ.ಸಂ. | ಕಡ್ಡಾಯ ಡಾಕ್ಯುಮೆಂಟ್ಗಳು | ||
---|---|---|---|---|
1 | PAN ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು PAN ಕಾರ್ಡ್ ಹೊಂದಿಲ್ಲದಿದ್ದರೆ) | |||
B | ಕ್ರ.ಸಂ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತಿನ ಪುರಾವೆ | ವಿಳಾಸದ ಪುರಾವೆ |
1 | ಅವಧಿ ಮುಗಿಯದ ಪಾಸ್ಪೋರ್ಟ್. | <%y%> | <%y%> | |
2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | <%y%> | <%y%> | |
3 | ಚುನಾವಣೆ / ಮತದಾರರ ಗುರುತಿನ ಚೀಟಿ | <%y%> | <%y%> | |
4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | <%y%> | <%y%> | |
5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | <%y%> | <%y%> | |
6 | ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು) | <%y%> | <%y%> |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಡಾಕ್ಯುಮೆಂಟ್ | ಕೃಷಿಕರು | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|---|
ಜಮೀನಿನ ಹಿಡುವಳಿ ತೋರಿಸುವ ಕೃಷಿ ಜಮೀನಿನ ಹಕ್ಕುಪತ್ರ ಡಾಕ್ಯುಮೆಂಟ್ಗಳ ಕಾಪಿ |
<%y%> | |||
ಬೆಳೆ ಬೇಸಾಯ ಮಾಡಿದ್ದನ್ನು ತೋರಿಸುವ ಕೃಷಿ ಜಮೀನಿನ ಹಕ್ಕುಪತ್ರ ಡಾಕ್ಯುಮೆಂಟ್ಗಳ ಕಾಪಿ |
<%y%> | |||
ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ |
<%y%> | |||
ಕಳೆದ 3 ತಿಂಗಳ ಸಂಬಳದ ಸ್ಲಿಪ್ಗಳು |
<%y%> | |||
ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ |
<%y%> | |||
ಇತ್ತೀಚಿನ ಫಾರ್ಮ್ -16 ಮತ್ತು IT ರಿಟರ್ನ್ಸ್ |
<%y%> | |||
ಕನಿಷ್ಠ ಕಳೆದ 2 ಮೌಲ್ಯಮಾಪನ ವರ್ಷಗಳ ಆದಾಯದ ಲೆಕ್ಕಾಚಾರದೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಮತ್ತು CA ಯಿಂದ ಪ್ರಮಾಣೀಕರಿಸಲಾದ) |
<%y%> |
<%y%> |
||
ಕನಿಷ್ಠ ಕಳೆದ 2 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ ಅಕೌಂಟ್ ಸ್ಟೇಟ್ಮೆಂಟ್ಗಳು, ಅನುಬಂಧಗಳು / ವೇಳಾಪಟ್ಟಿಗಳೊಂದಿಗೆ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಮತ್ತು CA ಯಿಂದ ಪ್ರಮಾಣೀಕರಿಸಲಾದ) |
<%y%> |
<%y%> |
||
ಕಳೆದ 12 ತಿಂಗಳುಗಳ ಬಿಸಿನೆಸ್ ಘಟಕದ ಕರೆಂಟ್ A/c ಸ್ಟೇಟ್ಮೆಂಟ್ ಮತ್ತು ವೈಯಕ್ತಿಕ ಸೇವಿಂಗ್ಸ್ ಅಕೌಂಟ್ ಸ್ಟೇಟ್ಮೆಂಟ್ |
<%y%> |
<%y%> |
ಡಾಕ್ಯುಮೆಂಟ್ | ಕೃಷಿಕರು | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|---|
ಸ್ವಂತ ಕೊಡುಗೆಯ ಪುರಾವೆ | <%y%> | <%y%> | <%y%> | <%y%> |
ಪ್ರಸ್ತುತ ಉದ್ಯೋಗ ವರ್ಷಕ್ಕಿಂತ ಕಡಿಮೆಯಿದ್ದ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ |
<%y%> | |||
ಚಾಲನೆಯಲ್ಲಿರುವ ಲೋನ್ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ |
<%y%> | <%y%> | <%y%> | <%y%> |
ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರ್ಮಿಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು. |
<%y%> | <%y%> | <%y%> | <%y%> |
ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ ಹೆಸರಿನಲ್ಲಿ ಪ್ರಕ್ರಿಯಾ ಶುಲ್ಕ ಚೆಕ್ |
<%y%> | <%y%> | <%y%> | <%y%> |
ಕಳೆದ 2 ವರ್ಷಗಳ ಲೋನ್ ಪಡೆದ ಸ್ಟೇಟ್ಮೆಂಟ್ (ಯಾವುದಾದರೂ ಇದ್ದರೆ) |
<%y%> | <%y%> |
<%y%> | <%y%> |
ಬಿಸಿನೆಸ್ ಪ್ರೊಫೈಲ್ |
<%y%> | <%y%> |
||
ಇತ್ತೀಚಿನ ಫಾರ್ಮ್ 26 AS |
<%y%> | <%y%> | ||
ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ |
<%y%> | <%y%> | ||
ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್ |
<%y%> | <%y%> | ||
ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ |
<%y%> | <%y%> | ||
ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು. |
<%y%> | <%y%> |
*ಎಲ್ಲ ಡಾಕ್ಯುಮೆಂಟ್ಗಳನ್ನು ಸ್ವಯಂ ದೃಢೀಕರಿಸಬೇಕು. ಮೇಲೆ ನೀಡಿದ ಪಟ್ಟಿ ಸೂಚನೆಗಾಗಿ ಇರುತ್ತದೆ ಮತ್ತು ಹೆಚ್ಚುವರಿ ಡಾಕ್ಯುಮೆಂಟ್ಗಳನ್ನು ಕೇಳಬಹುದು.
ಪ್ರಕ್ರಿಯಾ ಫೀಸ್ ಮತ್ತು ಶುಲ್ಕಗಳು
ಪರಿವರ್ತನೆ ಫೀಸ್
ವಿವಿಧ ಸ್ವೀಕೃತಿಗಳು
ಮೆಚ್ಯೂರ್ ಮುಂಚಿತ ಮುಚ್ಚುವಿಕೆ/ಭಾಗಶಃ ಪಾವತಿ
ಆಸ್ತಿ ಡಾಕ್ಯುಮೆಂಟ್ ರಿಟೆನ್ಶನ್ ಶುಲ್ಕಗಳು
ಪ್ರಕ್ರಿಯಾ ಫೀಸ್ ಮತ್ತು ಶುಲ್ಕಗಳು | |
---|---|
ನಿವಾಸಿ ಹೌಸಿಂಗ್ ಲೋನ್/ ವಿಸ್ತರಣೆ/ ಮನೆ ನವೀಕರಣ ಲೋನ್/ ಹೌಸಿಂಗ್ ಲೋನ್ ರಿಫೈನಾನ್ಸ್/ ಹೌಸಿಂಗ್ಗಾಗಿ ಪ್ಲಾಟ್ ಲೋನ್ಗಳ (ಸಂಬಳದ, ಸ್ವಯಂ ಉದ್ಯೋಗಿ ವೃತ್ತಿಪರರು) ಶುಲ್ಕಗಳು | ಲೋನ್ ಮೊತ್ತದ 0.50% ಅಥವಾ ₹ 3300/- ಯಾವುದು ಅಧಿಕವೋ ಅದು + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3300/- + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು ಯಾವುದು ಅಧಿಕವೋ ಅದು |
ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರಿಗೆ ನಿವಾಸಿ ವಸತಿ/ ವಿಸ್ತರಣೆ/ ನವೀಕರಣ/ ರಿಫೈನಾನ್ಸ್/ ಪ್ಲಾಟ್ ಲೋನ್ಗಳಿಗೆ ಶುಲ್ಕಗಳು. | ಲೋನ್ ಮೊತ್ತದ 1.50 % ಅಥವಾ ₹ 5000/- ಯಾವುದು ಅಧಿಕವೋ ಅದು + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 5000/- +ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು ಯಾವುದು ಅಧಿಕವೋ ಅದರಂತೆ |
NRI ಲೋನ್ಗಳಿಗೆ ಶುಲ್ಕಗಳು | ಲೋನ್ ಮೊತ್ತದ 1.50% ಅಥವಾ ₹ 3300/- ಯಾವುದು ಅಧಿಕವೋ ಅದು + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ವಿಧಿಸುವಿಕೆಗಳು ಮತ್ತು ಶುಲ್ಕಗಳು. ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3300/+ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು, ಯಾವುದು ಅಧಿಕವೋ ಅದು |
ವ್ಯಾಲ್ಯೂ ಪ್ಲಸ್ ಲೋನ್ಗಳಿಗೆ ಶುಲ್ಕಗಳು | ಲೋನ್ ಮೊತ್ತದ 1.50% ಅಥವಾ ₹ 5000/- ಯಾವುದು ಅಧಿಕವೋ ಅದು + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ವಿಧಿಸುವಿಕೆಗಳು ಮತ್ತು ಶುಲ್ಕಗಳು. ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 5000/+ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು, ಯಾವುದು ಅಧಿಕವೋ ಅದು |
ಎಚ್ ಡಿ ಎಫ್ ಸಿ ಬ್ಯಾಂಕ್ ರೀಚ್ ಸ್ಕೀಮ್ ಅಡಿಯಲ್ಲಿ ಲೋನ್ಗಳಿಗೆ ಶುಲ್ಕಗಳು | ಲೋನ್ ಮೊತ್ತದ 2.00% ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3300/-+ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು, ಯಾವುದು ಅಧಿಕವೋ ಅದು |
ಮಂಜೂರಾದ ದಿನಾಂಕದಿಂದ 6 ತಿಂಗಳ ನಂತರ ಲೋನ್ ಮರು-ಮೌಲ್ಯಮಾಪನ | ಸಂಬಳ ಪಡೆಯುವವರು / ಸ್ವಯಂ ಉದ್ಯೋಗಿ ವೃತ್ತಿಪರರು - ₹ 3300/- ವರೆಗೆ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು/ NRI/ ವ್ಯಾಲ್ಯೂ ಪ್ಲಸ್ ಲೋನ್ಗಳು/ ಎಚ್ ಡಿ ಎಫ್ ಸಿ ರೀಚ್ ಸ್ಕೀಮ್/- ₹ 5000/- ವರೆಗೆ + ಅನ್ವಯವಾಗುವ ತೆರಿಗೆಗಳು + ಶಾಸನಬದ್ಧ ಶುಲ್ಕಗಳು |
ಲೋನ್ ಮೊತ್ತದಲ್ಲಿ ಹೆಚ್ಚಳ | ಲೋನ್ ಮೊತ್ತದ ಹೆಚ್ಚಳಕ್ಕೆ ಸಂಸ್ಕರಣಾ ಶುಲ್ಕಗಳ ಅಡಿಯಲ್ಲಿ ಅನ್ವಯವಾಗುವ ಶುಲ್ಕವನ್ನು ವಿಧಿಸಲಾಗುತ್ತದೆ. |
ಇತರೆ ಶುಲ್ಕಗಳು | |
---|---|
ತಡವಾದ ಕಂತು ಪಾವತಿ ಶುಲ್ಕಗಳು | ಗಡುವು ಮೀರಿದ ಕಂತುಗಳ ಮೇಲೆ ವರ್ಷಕ್ಕೆ ಗರಿಷ್ಠ 18%. |
ಪ್ರಾಸಂಗಿಕ ಶುಲ್ಕಗಳು | ಒಂದು ಪ್ರಕರಣಕ್ಕೆ ನಿಜವಾಗಿ ಅನ್ವಯವಾಗುವ ಪ್ರಕಾರ ವೆಚ್ಚ, ಶುಲ್ಕಗಳು, ಖರ್ಚು ಮತ್ತು ಇತರ ಹಣಗಳನ್ನು ಕವರ್ ಮಾಡಲು ಆಕಸ್ಮಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. |
ಸ್ಟ್ಯಾಂಪ್ ಡ್ಯೂಟಿ/ MOD/ MOE/ ನೋಂದಣಿ |
ಆಯಾ ರಾಜ್ಯಗಳಲ್ಲಿ ಅನ್ವಯವಾಗುವಂತೆ. |
CERSAI ನಂತಹ ನಿಯಂತ್ರಕ/ಸರ್ಕಾರಿ ಘಟಕಗಳು ವಿಧಿಸುವ ಫೀಸ್/ಶುಲ್ಕಗಳು |
ನಿಯಂತ್ರಕ ಸಂಸ್ಥೆಗಳು ವಿಧಿಸುವ ನಿಜವಾದ ಶುಲ್ಕಗಳು/ ಫೀಸ್ ಪ್ರಕಾರ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು |
ಅಡಮಾನ ಖಾತರಿ ಕಂಪನಿಯಂತಹ ಥರ್ಡ್ ಪಾರ್ಟಿಗಳು ವಿಧಿಸುವ ಫೀಸ್/ಶುಲ್ಕಗಳು |
ಯಾವುದೇ ಥರ್ಡ್ ಪಾರ್ಟಿ(ಗಳು) ವಿಧಿಸುವ ನಿಜವಾದ ಶುಲ್ಕ/ ಶುಲ್ಕಗಳ ಪ್ರಕಾರ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು |
• ಹಿರಿಯ ನಾಗರಿಕರಿಗೆ ಎಲ್ಲಾ ಸೇವಾ ಶುಲ್ಕಗಳ ಮೇಲೆ 10% ರಿಯಾಯಿತಿ
ಪರಿವರ್ತನೆ ಶುಲ್ಕಗಳು | |
---|---|
ವೇರಿಯಬಲ್ ದರದ ಲೋನ್ಗಳಲ್ಲಿ ಕಡಿಮೆ ದರಕ್ಕೆ ಬದಲಾಯಿಸಲು (ಹೌಸಿಂಗ್/ವಿಸ್ತರಣೆ/ನವೀಕರಣ/ಪ್ಲಾಟ್/ಟಾಪ್ ಅಪ್) |
ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಿಸದ ಮೊತ್ತದ (ಯಾವುದಾದರೂ ಇದ್ದರೆ) 0.50% ವರೆಗೆ ಅಥವಾ ₹3000 (ಯಾವುದು ಕಡಿಮೆಯೋ ಅದು) |
ಫಿಕ್ಸೆಡ್ ದರದ ಅವಧಿ / ಫಿಕ್ಸೆಡ್ ದರದ ಲೋನ್ ಅಡಿಯಲ್ಲಿ ಕಾಂಬಿನೇಶನ್ ದರದ ಹೋಮ್ ಲೋನ್ನಿಂದ ವೇರಿಯಬಲ್ ದರಕ್ಕೆ ಬದಲಾಯಿಸಿ |
ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 1.50% ವರೆಗೆ (ಯಾವುದಾದರೂ ಇದ್ದರೆ)+ ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ಫ್ಲೋಟಿಂಗ್ನಿಂದ ಫಿಕ್ಸೆಡ್ಗೆ ROI ಪರಿವರ್ತನೆ (EMI ಆಧಾರಿತ ಫ್ಲೋಟಿಂಗ್ ದರದ ಪರ್ಸನಲ್ ಲೋನ್ಗಳನ್ನು ಪಡೆದವರಿಗೆ) | ದಯವಿಟ್ಟು ಜನವರಿ 04, 2018 ದಿನಾಂಕದ "XBRL ರಿಟರ್ನ್ಸ್ - ಬ್ಯಾಂಕಿಂಗ್ ಅಂಕಿಅಂಶಗಳ ಸಮನ್ವಯತೆ" ಕುರಿತಾದ RBI ಸರ್ಕ್ಯುಲರ್ ನಂಬರ್ circularNo.DBR.No.BP.BC.99/08.13.100/2017-18 ನೋಡಿ ₹ 3000/- ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ವಿವಿಧ ಸ್ವೀಕೃತಿಗಳು | |
---|---|
ಪಾವತಿ ರಿಟರ್ನ್ ಶುಲ್ಕಗಳು |
ಪ್ರತಿ ಅಮಾನ್ಯತೆಗೆ ₹ 300/. |
ಡಾಕ್ಯುಮೆಂಟ್ಗಳ ಫೋಟೋಕಾಪಿ |
₹ 500/- ವರೆಗೆ + ಅನ್ವಯವಾಗುವ ತೆರಿಗೆಗಳು / . ಶಾಸನಬದ್ಧ ಶುಲ್ಕಗಳು |
ಬಾಹ್ಯ ಅಭಿಪ್ರಾಯದ ಮೇಲಿನ ಶುಲ್ಕಗಳು - ಅಂದರೆ ಕಾನೂನು/ತಾಂತ್ರಿಕ ಪರಿಶೀಲನೆಗಳು. |
ವಾಸ್ತವಿಕ ಆಧಾರದ ಮೇಲೆ. |
ಡಾಕ್ಯುಮೆಂಟ್ಗಳ ಶುಲ್ಕಗಳ ಪಟ್ಟಿ- ವಿತರಣೆಯ ನಂತರ ಡಾಕ್ಯುಮೆಂಟ್ಗಳ ನಕಲಿ ಪಟ್ಟಿಯನ್ನು ನೀಡಲು |
₹ 500/- ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ಮರುಪಾವತಿ ವಿಧಾನದ ಬದಲಾವಣೆಗಳು |
₹ 500/- ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ಕಸ್ಟಡಿ ಶುಲ್ಕಗಳು/ಆಸ್ತಿ ಡಾಕ್ಯುಮೆಂಟ್ ರಿಟೆನ್ಶನ್ ಶುಲ್ಕಗಳು | 2 ನಂತರ, ಪ್ರತಿ ಕ್ಯಾಲೆಂಡರ್ ತಿಂಗಳಿಗೆ ₹ 1000 ಎಲ್ಲಾವುಗಳನ್ನು ಮುಚ್ಚಿದ ದಿನಾಂಕದಿಂದ ಕ್ಯಾಲೆಂಡರ್ ತಿಂಗಳುಗಳು ಅಡಮಾನಕ್ಕೆ ಲಿಂಕ್ ಆಗಿರುವ ಲೋನ್ಗಳು/ಸೌಲಭ್ಯಗಳು |
ಲೋನ್ ವಿತರಣೆಯ ಸಮಯದಲ್ಲಿ ಗ್ರಾಹಕರು ಒಪ್ಪಿಕೊಂಡ ಮಂಜೂರಾತಿ ನಿಯಮಗಳನ್ನು ಅನುಸರಿಸದೇ ಇರುವುದರಿಂದ ವಿಧಿಸಲಾಗುವ ಶುಲ್ಕಗಳು. | ಅದರ ನೆರವೇರಿಕೆಯವರೆಗೆ ಒಪ್ಪಿದ ನಿಯಮಗಳ ಅನುಸರಣೆಗೆ ಅಸಲು ಬಾಕಿಯ ಮೇಲೆ ವಾರ್ಷಿಕ 2% ವರೆಗೆ ಶುಲ್ಕಗಳು- (ಮಾಸಿಕ ಆಧಾರದ ಮೇಲೆ ವಿಧಿಸಲಾಗುತ್ತದೆ) ನಿರ್ಣಾಯಕ ಭದ್ರತೆ ಸಂಬಂಧಿತ ಮುಂದೂಡಿಕೆಗಳಿಗಾಗಿ ₹ 50000/- ಮಿತಿಗೆ ಒಳಪಟ್ಟಿರುತ್ತದೆ. ಇತರ ಮುಂದೂಡುವಿಕೆಗಳಿಗೆ ಗರಿಷ್ಠ ₹ 25000/. |
ಮೆಚ್ಯೂರ್ ಮುಂಚಿತ ಮುಚ್ಚುವಿಕೆ / ಭಾಗಶಃ ಪಾವತಿ ಶುಲ್ಕಗಳು | |
---|---|
A. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್ಗಳು ("CRHL") |
ಸಹ-ಅರ್ಜಿದಾರರು ಇದ್ದು ಅಥವಾ ಇಲ್ಲದೆ ವೈಯಕ್ತಿಕವಾಗಿ ಪಡೆಯುವ ಸಾಲಗಾರರಿಗೆ ಮಂಜೂರಾದ ಲೋನ್ಗಳಿಗೆ, ವ್ಯಾಪಾರ ಉದ್ದೇಶಗಳಿಗಾಗಿ ಸಾಲವನ್ನು ಮಂಜೂರು ಮಾಡಿದಾಗ ಹೊರತುಪಡಿಸಿ * ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಸಂದರ್ಭದಲ್ಲಿ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗುವುದಿಲ್ಲ**. |
B. ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") |
ಸಹ-ಅರ್ಜಿದಾರರು ಇದ್ದು ಅಥವಾ ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್ಗಳಿಗೆ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುತ್ತದೆ, ಜೊತೆಗೆ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಹೊರತುಪಡಿಸಿ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯ ಖಾತೆಯಲ್ಲಿ ಪೂರ್ವಪಾವತಿ ಮಾಡಲಾದ ಮೊತ್ತಗಳ ಅನ್ವಯವಾಗುವ ತೆರಿಗೆಗಳು/ಕಾನೂನುಬದ್ಧ ಶುಲ್ಕಗಳು ಸ್ವಂತ ಮೂಲಗಳ ಮೂಲಕ ಮಾಡಲಾಗುತ್ತಿದ್ದಾಗ*. |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.
**ಷರತ್ತುಗಳು ಅನ್ವಯವಾಗುತ್ತವೆ
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಸಾಲಗಾರರು ಎಚ್ ಡಿ ಎಫ್ ಸಿ ಬ್ಯಾಂಕ್ ಸೂಕ್ತ ಮತ್ತು ಸರಿಯಾದ ಎಂದು ನಿರ್ಧರಿಸಿದ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗುತ್ತದೆ.
ವಿಧಿಸಲಾದ ಫೀಸ್/ಶುಲ್ಕದ ಹೆಸರು | ಮೊತ್ತ ರೂಪಾಯಿಗಳಲ್ಲಿ | |
---|---|---|
ಕಸ್ಟಡಿ ಶುಲ್ಕಗಳು | ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 60 ದಿನಗಳ ನಂತರ ಅಡಮಾನದ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸದೇ ಇದ್ದರೆ ಅದಕ್ಕಾಗಿ ತಿಂಗಳಿಗೆ ₹ 1000/. |
ಲೋನ್ ಪ್ರಕ್ರಿಯೆ ಶುಲ್ಕಗಳು
ಮುಂಗಡ ಪಾವತಿ/ಭಾಗಶಃ ಪಾವತಿ ಶುಲ್ಕಗಳು
ಅಕಾಲಿಕ ಮುಚ್ಚುವಿಕೆ ಶುಲ್ಕಗಳು
ಇತರೆ ಶುಲ್ಕಗಳು
ಲೋನ್ ಮೊತ್ತದ ಗರಿಷ್ಠ 1% (* ಕನಿಷ್ಠ PF ₹7500/-)
ಮುಂಗಡ ಪಾವತಿ / ಭಾಗಶಃ ಪಾವತಿ ಶುಲ್ಕಗಳು | |
---|---|
ಫ್ಲೋಟಿಂಗ್ ಬಡ್ಡಿ ದರದ ಟರ್ಮ್ ಲೋನ್ಗಳು |
• ಅಂತಹ ಪೂರ್ವಪಾವತಿಯ ಸಮಯದಲ್ಲಿ ಬಾಕಿ ಉಳಿದ ಅಸಲು ಮೊತ್ತದ 25% ಮೀರದಿದ್ದರೆ ಮಾತ್ರ ಹಣಕಾಸು ವರ್ಷದಲ್ಲಿ ಭಾಗಶಃ ಮುಂಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. • ಪ್ರಿಪೇಯ್ಡ್ ಮೊತ್ತವು 25% ಕ್ಕಿಂತ ಹೆಚ್ಚಾಗಿದ್ದರೆ ಬ್ಯಾಂಕ್ ನಿರ್ಧರಿಸಿದಂತೆ ಅಸಲು ಬಾಕಿ ಮೊತ್ತದ 2.5% + ಅನ್ವಯವಾಗುವ ತೆರಿಗೆಗಳು. ಹೇಳಲಾದ 25% ಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶುಲ್ಕಗಳು ಅನ್ವಯವಾಗುತ್ತವೆ. • ಬಿಸಿನೆಸ್ ಉದ್ದೇಶವನ್ನು ಹೊರತುಪಡಿಸಿ ಇತರ ಅಂತಿಮ ಬಳಕೆಗಾಗಿ ವೈಯಕ್ತಿಕ ಸಾಲಗಾರರು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ಗೆ ಶೂನ್ಯ ಭಾಗಶಃ ಪಾವತಿ ಶುಲ್ಕಗಳು • ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ಗಳಿಗೆ ಶೂನ್ಯ ಭಾಗಶಃ ಪಾವತಿ ಶುಲ್ಕಗಳು. |
ಫಿಕ್ಸೆಡ್ ಬಡ್ಡಿ ದರದ ಟರ್ಮ್ ಲೋನ್ಗಳು |
• ಬಾಕಿ ಅಸಲಿನ ಗರಿಷ್ಠ 2.5%. • >ಲೋನ್ ವಿತರಣೆಯ 60 ತಿಂಗಳುಗಳ ನಂತರ - ಯಾವುದೇ ಶುಲ್ಕಗಳಿಲ್ಲ. • ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪಡೆದ ₹ 50 ಲಕ್ಷದವರೆಗಿನ ಲೋನ್ ಮೊತ್ತಕ್ಕೆ ಯಾವುದೇ ಭಾಗಶಃ-ಪಾವತಿ ಶುಲ್ಕಗಳಿಲ್ಲ. • ಅಂತಹ ಪೂರ್ವಪಾವತಿಯ ಸಮಯದಲ್ಲಿ ಬಾಕಿ ಉಳಿದ ಅಸಲು ಮೊತ್ತದ 25% ಮೀರದಿದ್ದರೆ ಮಾತ್ರ ಹಣಕಾಸು ವರ್ಷದಲ್ಲಿ ಭಾಗಶಃ ಮುಂಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. • ಪ್ರಿಪೇಯ್ಡ್ ಮೊತ್ತವು 25% ಕ್ಕಿಂತ ಹೆಚ್ಚಾಗಿದ್ದರೆ ಬ್ಯಾಂಕ್ ನಿರ್ಧರಿಸಿದಂತೆ ಅಸಲು ಬಾಕಿ ಮೊತ್ತದ 2.5% (ಜೊತೆಗೆ ಅನ್ವಯವಾಗುವ ತೆರಿಗೆಗಳು). ಹೇಳಲಾದ 25% ಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶುಲ್ಕಗಳು ಅನ್ವಯವಾಗುತ್ತವೆ. |
ಅಕಾಲಿಕ ಮುಚ್ಚುವಿಕೆ ಶುಲ್ಕಗಳು | |
---|---|
ಬಿಸಿನೆಸ್ ಉದ್ದೇಶಕ್ಕಾಗಿ ವೈಯಕ್ತಿಕ ಸಾಲಗಾರರು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ |
ಬಾಕಿ ಅಸಲಿನ 2.5% |
ಬಿಸಿನೆಸ್ ಉದ್ದೇಶವನ್ನು ಹೊರತುಪಡಿಸಿ ಇತರ ಅಂತಿಮ ಬಳಕೆಗಾಗಿ ಒಬ್ಬ ಸಾಲಗಾರರು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ |
ಶೂನ್ಯ |
ಕಿರು, ಸಣ್ಣ ಉದ್ಯಮಗಳು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ಗಳು ಮತ್ತು ಸ್ವಂತ ಮೂಲದಿಂದ ಮುಚ್ಚುವಿಕೆ* |
ಶೂನ್ಯ |
ಯಾವುದೇ ಹಣಕಾಸು ಸಂಸ್ಥೆಗಳು ತೆಗೆದುಕೊಳ್ಳುವ ಮೂಲಕ ಸೂಕ್ಷ್ಮ, ಸಣ್ಣ ಉದ್ಯಮಗಳು ಮತ್ತು ಮುಚ್ಚುವಿಕೆಯಿಂದ ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ಗಳು |
ಬಾಕಿ ಅಸಲಿನ 2% ಟೇಕ್ಓವರ್ ಶುಲ್ಕಗಳು |
ಫಿಕ್ಸೆಡ್ ಬಡ್ಡಿ ದರದ ಟರ್ಮ್ ಲೋನ್ಗಳು |
- ಬಾಕಿಯಿರುವ ಅಸಲು ಮೇಲೆ 2.5 % (ಜೊತೆಗೆ ಅನ್ವಯವಾಗುವ ತೆರಿಗೆಗಳು),
>ಲೋನ್/ಸೌಲಭ್ಯದ ವಿತರಣೆಯ ನಂತರ 60 ತಿಂಗಳು - ಯಾವುದೇ ಶುಲ್ಕಗಳಿಲ್ಲ.
ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪಡೆದ ₹ 50 ಲಕ್ಷದವರೆಗಿನ ಲೋನ್ ಮೊತ್ತಕ್ಕೆ ಯಾವುದೇ ಅಕಾಲಿಕ ಮುಚ್ಚುವಿಕೆ ಶುಲ್ಕಗಳು/ಫೋರ್ಕ್ಲೋಸರ್/ ಪೂರ್ವಪಾವತಿ/ಟೇಕ್ಓವರ್/ಭಾಗಶಃ-ಪಾವತಿ ಶುಲ್ಕಗಳಿಲ್ಲ. |
ತಡವಾದ ಕಂತು ಪಾವತಿ ಶುಲ್ಕ |
ಗಡುವು ಮೀರಿದ ಕಂತುಗಳ ಮೇಲೆ ವರ್ಷಕ್ಕೆ ಗರಿಷ್ಠ 18%. |
ಪಾವತಿ ರಿಟರ್ನ್ ಶುಲ್ಕಗಳು |
₹ 450/- |
ಮರುಪಾವತಿ ಶೆಡ್ಯೂಲ್ ಶುಲ್ಕಗಳು* |
ಪ್ರತಿ ಘಟನೆಗೆ ₹ 50/ |
ಮರುಪಾವತಿ ವಿಧಾನ ಬದಲಾವಣೆ ಶುಲ್ಕಗಳು* |
₹ 500/- |
ಕಸ್ಟಡಿ ಶುಲ್ಕಗಳು |
ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 60 ದಿನಗಳ ನಂತರ ಅಡಮಾನದ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸದೇ ಇದ್ದರೆ ಅದಕ್ಕಾಗಿ ತಿಂಗಳಿಗೆ ₹ 1000/. |
ಸ್ಪ್ರೆಡ್ನಲ್ಲಿ ಪರಿಷ್ಕರಣೆ |
ಬಾಕಿ ಅಸಲಿನ 0.1% ಅಥವಾ ₹ 5000 ಪ್ರತಿ ಪ್ರಸ್ತಾವನೆಗೆ ಯಾವುದು ಹೆಚ್ಚಿನದೋ ಅದರಂತೆ |
ಕಾನೂನು/ಮರುಸ್ವಾಧೀನ ಮತ್ತು ಆಕಸ್ಮಿಕ ಶುಲ್ಕಗಳು |
ಆಕ್ಚುವಲ್ಗಳಲ್ಲಿ |
ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶಾಸನಬದ್ಧ ಶುಲ್ಕಗಳು |
ರಾಜ್ಯದ ಅನ್ವಯವಾಗುವ ಕಾನೂನುಗಳ ಪ್ರಕಾರ |
ರೆಫರೆನ್ಸ್ ದರದಲ್ಲಿನ ಬದಲಾವಣೆಗಾಗಿ ಪರಿವರ್ತನಾ ಶುಲ್ಕಗಳು (BPLR/ಮೂಲ ದರ/MCLR ನಿಂದ ಪಾಲಿಸಿ ರೆಪೋ ದರ (ಅಸ್ತಿತ್ವದಲ್ಲಿರುವ ಗ್ರಾಹಕರಿಗೆ) |
ಶೂನ್ಯ |
ಎಸ್ಕ್ರೋ ಅಕೌಂಟ್ ಅನ್ನು ಪಾಲಿಸದಿರುವುದಕ್ಕೆ ದಂಡದ ಬಡ್ಡಿ (ಮಂಜೂರಾತಿ ನಿಯಮ ಮತ್ತು ಷರತ್ತುಗಳ ಪ್ರಕಾರ) |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ ಹೆಚ್ಚುವರಿ 2% (ಎಲ್ಎಆರ್ಆರ್ ಕೇಸ್ಗಳಲ್ಲಿ ಮಾತ್ರ ಅನ್ವಯ) |
ಮಂಜೂರಾತಿ ನಿಯಮಗಳನ್ನು ಅನುಸರಿಸದಿರುವುದಕ್ಕಾಗಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ 2% ಹೆಚ್ಚುವರಿ - (ಮಾಸಿಕ ಆಧಾರದ ಮೇಲೆ ವಿಧಿಸಲಾಗುತ್ತದೆ) |
cersai ಶುಲ್ಕಗಳು |
ಪ್ರತಿ ಆಸ್ತಿಗೆ ₹ 100 |
ಆಸ್ತಿ ಸ್ವ್ಯಾಪಿಂಗ್ / ಭಾಗಶಃ ಆಸ್ತಿ ಬಿಡುಗಡೆ* |
ಲೋನ್ ಮೊತ್ತದ 0.1%. |
ವಿತರಣೆಯ ನಂತರ ಡಾಕ್ಯುಮೆಂಟ್ ಮರುಪಡೆಯುವಿಕೆ ಶುಲ್ಕಗಳು* |
ಪ್ರತಿ ಡಾಕ್ಯುಮೆಂಟ್ ಸೆಟ್ಗೆ ₹ 75/-. ((ವಿತರಣೆಯ ನಂತರ)) |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಸಾಲಗಾರರು ಎಚ್ ಡಿ ಎಫ್ ಸಿ ಬ್ಯಾಂಕ್ ಸೂಕ್ತ ಮತ್ತು ಸರಿಯಾದ ಎಂದು ನಿರ್ಧರಿಸಿದ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗುತ್ತದೆ.
ಪೂರ್ವಪಾವತಿ ಶುಲ್ಕಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಚಾಲ್ತಿಯಲ್ಲಿರುವ ನೀತಿಗಳ ಪ್ರಕಾರ ಬದಲಾಗಬಹುದು ಮತ್ತು ಸೂಚಿಸಲಾದಂತೆ ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು www.hdfcbank.com.
ಇತರೆ ಶುಲ್ಕಗಳು | |
---|---|
ತಡವಾದ ಕಂತು ಪಾವತಿ ಶುಲ್ಕ |
ಗಡುವು ಮೀರಿದ ಕಂತುಗಳ ಮೇಲೆ ವರ್ಷಕ್ಕೆ ಗರಿಷ್ಠ 18%. |
ಪಾವತಿ ರಿಟರ್ನ್ ಶುಲ್ಕಗಳು |
₹ 450/- |
ಮರುಪಾವತಿ ಶೆಡ್ಯೂಲ್ ಶುಲ್ಕಗಳು* |
ಪ್ರತಿ ಸಂದರ್ಭ/ ಡಿಜಿಟಲ್ಗೆ ₹ 50/- ಉಚಿತ |
ಮರುಪಾವತಿ ವಿಧಾನ ಬದಲಾವಣೆ ಶುಲ್ಕಗಳು* |
₹ 500/- |
ಕಸ್ಟಡಿ ಶುಲ್ಕಗಳು |
ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 60 ದಿನಗಳ ನಂತರ ಅಡಮಾನದ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸದೇ ಇದ್ದರೆ ಅದಕ್ಕಾಗಿ ತಿಂಗಳಿಗೆ ₹ 1000/. |
ಸ್ಪ್ರೆಡ್ನಲ್ಲಿ ಪರಿಷ್ಕರಣೆ |
ಬಾಕಿ ಅಸಲಿನ 0.1% ಅಥವಾ ₹ 3000 ಪ್ರತಿ ಪ್ರಸ್ತಾವನೆಗೆ ಯಾವುದು ಹೆಚ್ಚಿನದೋ ಅದರಂತೆ |
ಕಾನೂನು/ಮರುಸ್ವಾಧೀನ ಮತ್ತು ಆಕಸ್ಮಿಕ ಶುಲ್ಕಗಳು |
ಆಕ್ಚುವಲ್ಗಳಲ್ಲಿ |
ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶಾಸನಬದ್ಧ ಶುಲ್ಕಗಳು |
ರಾಜ್ಯದ ಅನ್ವಯವಾಗುವ ಕಾನೂನುಗಳ ಪ್ರಕಾರ |
ರೆಫರೆನ್ಸ್ ದರದಲ್ಲಿನ ಬದಲಾವಣೆಗಾಗಿ ಪರಿವರ್ತನಾ ಶುಲ್ಕಗಳು (BPLR/ಮೂಲ ದರ/MCLR ನಿಂದ ಪಾಲಿಸಿ ರೆಪೋ ದರ (ಅಸ್ತಿತ್ವದಲ್ಲಿರುವ ಗ್ರಾಹಕರಿಗೆ) |
ಶೂನ್ಯ |
ESCROW ಅನ್ನು ಅನುಸರಿಸದೇ ಇರುವುದಕ್ಕಾಗಿ ವಿಧಿಸಲಾಗುವ ಶುಲ್ಕಗಳು (ಮಂಜೂರಾತಿ ನಿಯಮ ಮತ್ತು ಷರತ್ತುಗಳ ಪ್ರಕಾರ) |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ ಹೆಚ್ಚುವರಿ 2% (ಎಲ್ಎಆರ್ಆರ್ ಕೇಸ್ಗಳಲ್ಲಿ ಮಾತ್ರ ಅನ್ವಯ) |
ಮಂಜೂರಾತಿ ನಿಯಮಗಳನ್ನು ಅನುಸರಿಸದೇ ಇರುವುದರಿಂದ ವಿಧಿಸಲಾಗುವ ಶುಲ್ಕಗಳು. |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ 2% ಹೆಚ್ಚುವರಿ - (ಮಾಸಿಕ ಆಧಾರದ ಮೇಲೆ ವಿಧಿಸಲಾಗುತ್ತದೆ) |
cersai ಶುಲ್ಕಗಳು |
ಪ್ರತಿ ಆಸ್ತಿಗೆ / ವಾಸ್ತವದಲ್ಲಿ ₹ 100 |
ಆಸ್ತಿ ಸ್ವ್ಯಾಪಿಂಗ್ / ಭಾಗಶಃ ಆಸ್ತಿ ಬಿಡುಗಡೆ* |
ಲೋನ್ ಮೊತ್ತದ 0.1%. |
ವಿತರಣೆಯ ನಂತರ ಡಾಕ್ಯುಮೆಂಟ್ ಮರುಪಡೆಯುವಿಕೆ ಶುಲ್ಕಗಳು* |
ಪ್ರತಿ ಡಾಕ್ಯುಮೆಂಟ್ ಸೆಟ್ಗೆ ₹ 500/-. ((ವಿತರಣೆಯ ನಂತರ)) |
ಲೋನ್ ಅರ್ಹತೆಯು ಪ್ರಾಥಮಿಕವಾಗಿ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು, ಲೋನ್ ಮೆಚ್ಯೂರಿಟಿಯಲ್ಲಿ ಆಸ್ತಿಯ ವರ್ಷ, ಹೂಡಿಕೆ ಮತ್ತು ಉಳಿತಾಯ ಇತಿಹಾಸ ಇತ್ಯಾದಿಗಳಂತಹ ಇತರ ಪ್ರಮುಖ ಅಂಶಗಳು ಒಳಗೊಂಡಿವೆ.
ಪ್ರಮುಖ ಅಂಶ | ಮಾನದಂಡ |
---|---|
ವಯಸ್ಸು | 18-70 ವರ್ಷಗಳು |
ವೃತ್ತಿ | ಸಂಬಳ ಪಡೆಯುವವರು / ಸ್ವಯಂ ಉದ್ಯೋಗಿ / ಕೃಷಿಕರು |
ರಾಷ್ಟ್ರೀಯತೆ | ಭಾರತೀಯ ನಿವಾಸಿ |
ಅವಧಿ | 30 ವರ್ಷಗಳವರೆಗೆ |
ಸ್ವಯಂ ಉದ್ಯೋಗಿ ವೃತ್ತಿಪರರು | ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP) |
---|---|
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. | ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ. |
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ / ಹೊಸ / ಅಸ್ತಿತ್ವದಲ್ಲಿರುವ ವಸತಿ ಆಸ್ತಿಯನ್ನು ಖರೀದಿಸಲು ಕೃಷಿಕರು, ತೋಟಗಾರರು, ತೋಟಗಾರಿಕೆಗಳು, ಡೈರಿ ರೈತರು, ಮೀನುಗಾರಿಕೆ ರೈತರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಲೋನ್ಗಳು.
*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.
ಗರಿಷ್ಠ ಫಂಡಿಂಗ್** | |
---|---|
₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್ಗಳು |
ಆಸ್ತಿ ವೆಚ್ಚದಲ್ಲಿ 90% |
₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್ಗಳು |
ಆಸ್ತಿ ವೆಚ್ಚದಲ್ಲಿ 80% |
₹75 ಲಕ್ಷಕ್ಕಿಂತ ಹೆಚ್ಚಿನ ಲೋನ್ಗಳು |
ಆಸ್ತಿ ವೆಚ್ಚದಲ್ಲಿ 75% |
**ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಪ್ಲಾಟ್ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
ಎಚ್ ಡಿ ಎಫ್ ಸಿ ಸಿಬ್ಬಂದಿ ಬೆಂಬಲದೊಂದಿಗೆ ವಿತರಣೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವುದು ತುಂಬಾ ಸುಲಭವಾಗಿತ್ತು
”ಬ್ಯಾಂಕ್ಗೆ ಭೇಟಿ ನೀಡದೆ ಆನ್ಲೈನ್ನಲ್ಲಿಯೇ ತೊಂದರೆ-ರಹಿತ ಸೇವೆ ನೀಡುತ್ತಿರುವುದು, ಬಿಡುವಿಲ್ಲದ ಶೆಡ್ಯೂಲ್ ಹೊಂದಿರುವ ನಮ್ಮಂಥ ಜನರಿಗೆ ನಿಜವಾಗಿಯೂ ಬಹಳ ಅನುಕೂಲ ಮಾಡಿದೆ.
”ಈ ಸವಾಲಿನ ಸಂದರ್ಭದಲ್ಲಿ, ಸಂಪೂರ್ಣ ಪ್ರಕ್ರಿಯೆಯನ್ನು ಸುಗಮ ರೀತಿಯಲ್ಲಿ ನಡೆಸಲಾಯಿತು. ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಬಹಳ ಕಡಿಮೆ ಸಮಯದಲ್ಲಿ ಪರಿಹರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸಿದರು.
”ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದಿಂದ ನಿರ್ಧರಿಸುತ್ತದೆ. ಇತರೆ ಪ್ರಮುಖ ವಿಚಾರಗಳಾದ ವಯಸ್ಸು, ಅರ್ಹತೆ, ಅವಲಂಬಿತರ ಸಂಖ್ಯೆ, ನಿಮ್ಮ ಜತೆಗಾರರ ಆದಾಯ (ಯಾವುದಾದರೂ), ಅಸೆಟ್ಗಳು ಮತ್ತು ಭಾದ್ಯತೆಗಳು, ಉಳಿತಾಯದ ಇತಿಹಾಸ ಮತ್ತು ಸ್ಥಿರತೆ ಮತ್ತು ಉದ್ಯೋಗದ ವಿಸ್ತರಣೆಯನ್ನು ಒಳಗೊಂಡಿದೆ.
EMI 'ಸಮಾನ ಮಾಸಿಕ ಕಂತು' ಅನ್ನು ಸೂಚಿಸುತ್ತದೆ, ಇದು ಲೋನ್ ಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸುವ ಮೊತ್ತವಾಗಿದೆ. EMI ಅಸಲು ಮೊತ್ತ ಮತ್ತು ಬಡ್ಡಿ ಅಂಶ ಒಳಗೊಂಡಿರುತ್ತದೆ, ಅದರ ರಚನೆಯ ರೀತಿಯು ನಿಮ್ಮ ಲೋನ್ ಆರಂಭಿಕ ವರ್ಷಗಳಲ್ಲಿ ಬಡ್ಡಿ ಅಂಶವು ಅಸಲು ಮೊತ್ತಕ್ಕಿಂತ ದೊಡ್ಡದಾಗಿದೆ, ಆದರೆ ಲೋನಿನ ನಂತರದ ಅರ್ಧ ಭಾಗದಲ್ಲಿ, ಅಸಲಿನ ಅಂಶವು ಹೆಚ್ಚು ದೊಡ್ಡದಾಗಿದೆ.
‘ಸ್ವಂತ ಕೊಡುಗೆ' ಎಂದರೆ ಎಚ್ ಡಿ ಎಫ್ ಸಿ ಬ್ಯಾಂಕಿನ ಪ್ರಾಪರ್ಟಿ ಲೆಸ್ ಹೋಮ್ ಲೋನ್ನ ಒಟ್ಟು ವೆಚ್ಚವಾಗಿದೆ.
ನಿಮ್ಮ ಅನುಕೂಲಕ್ಕಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೌಸ್ ಲೋನನ್ನು ಮರುಪಾವತಿಸಲು ವಿವಿಧ ವಿಧಾನಗಳನ್ನು ಒದಗಿಸುತ್ತದೆ. ಇನ್ಸ್ಟಾಲ್ಮೆಂಟ್ ಅನ್ನು ECS (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ಪಾವತಿಸಲು ನೀವು ನಿಮ್ಮ ಬ್ಯಾಂಕರ್ಗೆ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಅನ್ನು ನೀಡಬಹುದು, ನಿಮ್ಮ ಉದ್ಯೋಗದಾತರ ಮೂಲಕ ತಿಂಗಳ ಕಂತನ್ನು ನೇರವಾಗಿ ಕಡಿತ ಮಾಡಲು ಮನವಿ ಮಾಡಬಹುದು ಅಥವಾ ನಿಮ್ಮ ಸಂಬಳದ ಅಕೌಂಟಿನಿಂದ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಬಹುದು.
ನೀವು ಆಸ್ತಿಯನ್ನು ಆಯ್ಕೆ ಮಾಡಿರದಿದ್ದರೂ ನಿರ್ಮಾಣ ಪ್ರಾರಂಭವಾಗಿಲ್ಲವಾದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ಆಸ್ತಿಯನ್ನು ನಿರ್ಮಿಸಲು ನಿರ್ಧರಿಸಿದ ತಕ್ಷಣವೇ ನೀವು ಹೋಮ್ ಲೋನ್ ಅಪ್ಲೈ ಮಾಡಬಹುದು.
ಗ್ರಾಹಕರಿಗೆ ನೀಡಲಾಗುವ ದರಗಳು (ಹಿಂದಿನ ತ್ರೈಮಾಸಿಕ) | ||||||
---|---|---|---|---|---|---|
ವಿಭಾಗ | IRR | APR | ||||
ಕನಿಷ್ಠ | ಗರಿಷ್ಠ | ಸರಾಸರಿ. | ಕನಿಷ್ಠ | ಗರಿಷ್ಠ | ಸರಾಸರಿ. | |
ಹೌಸಿಂಗ್ | 8.35 | 12.50 | 8.77 | 8.35 | 12.50 | 8.77 |
ನಾನ್-ಹೌಸಿಂಗ್* | 8.40 | 13.30 | 9.85 | 8.40 | 13.30 | 9.85 |
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಪ್ರಿಮೈಸಸ್ ಲೋನ್ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್ |
ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಹೋಮ್ ಲೋನ್ಗಳು.
ಕನಿಷ್ಠ ಡಾಕ್ಯುಮೆಂಟ್ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.
ಚಾಟ್, ವಾಟ್ಸಾಪ್ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಮ್ಮನ್ನು ಸಂಪರ್ಕಿಸಿ!
ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.
ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.
ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್ ಡಿ ಎಫ್ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.
ನಮ್ಮ ಲೋನ್ ಎಕ್ಸ್ಪರ್ಟ್ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!
ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!
ದಯವಿಟ್ಟು ಮತ್ತೆ ಪ್ರಯತ್ನಿಸಿ
* ಈ ದರಗಳು ಇಂದಿನ ಪ್ರಕಾರವಾಗಿದೆ,
ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??
ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ
EMI ವಿಂಗಡನೆ ಚಾರ್ಟ್
ಕನಿಷ್ಠ (%) | ಗರಿಷ್ಠ (%) | ವೇಟೆಡ್ ಆ್ಯವರೇಜ್. (%) | ಮೀನ್ (%) |
---|---|---|---|
8.30 | 13.50 | 8.80 | 9.88 |
ಕನಿಷ್ಠ (%) | ಗರಿಷ್ಠ (%) | ವೇಟೆಡ್ ಆ್ಯವರೇಜ್. (%) | ಮೀನ್ (%) |
---|---|---|---|
8.35 | 15.15 | 9.20 | 10.32 |
ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಈ ವಿಷಯದಲ್ಲಿ ಯಾವುದೇ ಹೆಚ್ಚಿನ ವಿವರಗಳಿಗಾಗಿ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಎಚ್ ಡಿ ಎಫ್ ಸಿ ಯ ಬ್ಯಾಂಕ್ ಲಿಮಿಟೆಡ್ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) ಹೌಸಿಂಗ್ ಅನ್ನು ಮಾರ್ಚ್ 1, 2023 ರಿಂದ 25 bps ನಿಂದ 18.55% ವರೆಗೆ ಹೆಚ್ಚಿಸಲಾಗುತ್ತಿದೆ
ಎಚ್ ಡಿ ಎಫ್ ಸಿ ಯ ಬ್ಯಾಂಕ್ ಲಿಮಿಟೆಡ್ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) ನಾನ್-ಹೌಸಿಂಗ್ ಅನ್ನು ಮಾರ್ಚ್ 1, 2023 ರಿಂದ 25 bps ನಿಂದ 12.20% ವರೆಗೆ ಹೆಚ್ಚಿಸಲಾಗುತ್ತಿದೆ