ಬಡ್ಡಿ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.50%

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೋಮ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.25% ರಿಂದ 3.15% = 8.75% ರಿಂದ 9.65%
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.90% ರಿಂದ 3.45% = 9.40% ರಿಂದ 9.95%

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಮೇಲಿನ ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಕ್ಯಾಲ್ಕುಲೇಟರ್‌ಗಳು

ಡಾಕ್ಯುಮೆಂಟ್‌ಗಳು

ಲೋನ್ ಅನುಮೋದನೆಗಾಗಿ, ಪೂರ್ಣಗೊಂಡ ಮತ್ತು ಸಹಿ ಮಾಡಿದ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ನೀವು ಅರ್ಜಿದಾರರು / ಎಲ್ಲಾ ಸಹ-ಅರ್ಜಿದಾರರಿಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

ಹೌಸಿಂಗ್ ಶುಲ್ಕಗಳು

ನಾನ್-ಹೌಸಿಂಗ್ ಶುಲ್ಕಗಳು

ಪ್ಲಾಟ್ ಲೋನ್ ಅರ್ಹತೆ

ಲೋನ್ ಅರ್ಹತೆಯು ಪ್ರಾಥಮಿಕವಾಗಿ ಇದರ ಮೇಲೆ ಅವಲಂಬಿತವಾಗಿದೆ ಆದಾಯ ಮತ್ತು ಮರುಪಾವತಿ ಸಾಮರ್ಥ್ಯ. ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು, ಲೋನ್ ಮೆಚ್ಯೂರಿಟಿಯಲ್ಲಿ ಆಸ್ತಿಯ ವರ್ಷ, ಹೂಡಿಕೆ ಮತ್ತು ಉಳಿತಾಯ ಇತಿಹಾಸ ಇತ್ಯಾದಿಗಳಂತಹ ಇತರ ಪ್ರಮುಖ ಅಂಶಗಳು ಒಳಗೊಂಡಿವೆ. 

ಪ್ರಮುಖ ಅಂಶ ಮಾನದಂಡ
ವಯಸ್ಸು 18-70 ವರ್ಷಗಳು
ವೃತ್ತಿ ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ ಭಾರತೀಯ ನಿವಾಸಿ
ಅವಧಿ 15 ವರ್ಷಗಳವರೆಗೆ

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರರು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು (SENP)
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ.

ಸಹ-ಅರ್ಜಿದಾರರನ್ನು ಸೇರಿಸುವುದು ಹೇಗೆ ಪ್ರಯೋಜನಕಾರಿ? *

  • ಗಳಿಸುವ ಸಹ-ಅರ್ಜಿದಾರರೊಂದಿಗೆ ಹೆಚ್ಚಿನ ಲೋನ್ ಅರ್ಹತೆ.

*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.
 

ಗರಿಷ್ಠ ಫಂಡಿಂಗ್**

₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್‌ಗಳು

ಆಸ್ತಿ ವೆಚ್ಚದಲ್ಲಿ 80%**

₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್‌ಗಳು

ಆಸ್ತಿ ವೆಚ್ಚದಲ್ಲಿ 80%**

₹75 ಲಕ್ಷಕ್ಕಿಂತ ಹೆಚ್ಚಿನ ಲೋನ್‌ಗಳು

ಆಸ್ತಿ ವೆಚ್ಚದಲ್ಲಿ 75%**

 

**ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಪ್ಲಾಟ್‌ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ. ಒಂದು ವೇಳೆ ಪ್ಲಾಟ್ ನಗರ ಮಿತಿಯ ಹೊರಗೆ ಇದ್ದರೆ, ಪ್ಲಾಟ್‌ನ ವೆಚ್ಚ / ಮೌಲ್ಯದ 70% ವರೆಗೆ ನಿರ್ಬಂಧಿಸಬಹುದು. ಮೇಲೆ ತಿಳಿಸಲಾದ ಫಂಡಿಂಗ್ ಮಿತಿಗಳು ನೇರ ಹಂಚಿಕೆ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತವೆ.

 

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದಿಂದ ನಿರ್ಧರಿಸುತ್ತದೆ. ಇತರೆ ಪ್ರಮುಖ ವಿಚಾರಗಳಾದ ವಯಸ್ಸು, ಅರ್ಹತೆ, ಅವಲಂಬಿತರ ಸಂಖ್ಯೆ, ನಿಮ್ಮ ಜತೆಗಾರರ ಆದಾಯ (ಯಾವುದಾದರೂ), ಅಸೆಟ್‌‌ಗಳು ಮತ್ತು ಭಾದ್ಯತೆಗಳು, ಉಳಿತಾಯದ ಇತಿಹಾಸ ಮತ್ತು ಸ್ಥಿರತೆ ಮತ್ತು ಉದ್ಯೋಗದ ವಿಸ್ತರಣೆಯನ್ನು ಒಳಗೊಂಡಿದೆ.

EMI 'ಸಮಾನ ಮಾಸಿಕ ಕಂತು' ಅನ್ನು ಸೂಚಿಸುತ್ತದೆ, ಇದು ಲೋನ್ ಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸುವ ಮೊತ್ತವಾಗಿದೆ. EMI ಅಸಲು ಮೊತ್ತ ಮತ್ತು ಬಡ್ಡಿ ಅಂಶ ಒಳಗೊಂಡಿರುತ್ತದೆ, ಅದರ ರಚನೆಯ ರೀತಿಯು ನಿಮ್ಮ ಲೋನ್ ಆರಂಭಿಕ ವರ್ಷಗಳಲ್ಲಿ ಬಡ್ಡಿ ಅಂಶವು ಅಸಲು ಮೊತ್ತಕ್ಕಿಂತ ದೊಡ್ಡದಾಗಿದೆ, ಆದರೆ ಲೋನಿನ ನಂತರದ ಅರ್ಧ ಭಾಗದಲ್ಲಿ, ಅಸಲಿನ ಅಂಶವು ಹೆಚ್ಚು ದೊಡ್ಡದಾಗಿದೆ.

ನೀವು ಆಸ್ತಿಯನ್ನು ಆಯ್ಕೆ ಮಾಡಿರದಿದ್ದರೂ ನಿರ್ಮಾಣ ಪ್ರಾರಂಭವಾಗಿಲ್ಲವಾದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ಆಸ್ತಿಯನ್ನು ನಿರ್ಮಿಸಲು ನಿರ್ಧರಿಸಿದ ತಕ್ಷಣವೇ ನೀವು ಹೋಮ್ ಲೋನ್ ಅಪ್ಲೈ ಮಾಡಬಹುದು.

‘ಸ್ವಂತ ಕೊಡುಗೆ' ಎಂದರೆ ಎಚ್ ಡಿ ಎಫ್ ಸಿ ಬ್ಯಾಂಕಿನ ಪ್ರಾಪರ್ಟಿ ಲೆಸ್ ಹೋಮ್ ಲೋನ್‌ನ ಒಟ್ಟು ವೆಚ್ಚವಾಗಿದೆ.

ನಿಮ್ಮ ಅನುಕೂಲಕ್ಕಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೌಸ್ ಲೋನನ್ನು ಮರುಪಾವತಿಸಲು ವಿವಿಧ ವಿಧಾನಗಳನ್ನು ಒದಗಿಸುತ್ತದೆ. ಇನ್‌‌ಸ್ಟಾಲ್‌‌ಮೆಂಟ್ ಅನ್ನು ECS (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ಪಾವತಿಸಲು ನೀವು ನಿಮ್ಮ ಬ್ಯಾಂಕರ್‌‌ಗೆ ಸ್ಟ್ಯಾಂಡಿಂಗ್ ಇನ್‌‌ಸ್ಟ್ರಕ್ಷನ್ ಅನ್ನು ನೀಡಬಹುದು, ನಿಮ್ಮ ಉದ್ಯೋಗದಾತರ ಮೂಲಕ ತಿಂಗಳ ಕಂತನ್ನು ನೇರವಾಗಿ ಕಡಿತ ಮಾಡಲು ಮನವಿ ಮಾಡಬಹುದು ಅಥವಾ ನಿಮ್ಮ ಸಂಬಳದ ಅಕೌಂಟಿನಿಂದ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಬಹುದು.

 

ಖಂಡಿತವಾಗಿ! ನಿಮ್ಮ ಕನಸಿನ ಮನೆಗಾಗಿ ಭೂಮಿಯನ್ನು ಖರೀದಿಸಲು ಎಚ್ ಡಿ ಎಫ್ ಸಿ ಬ್ಯಾಂಕ್ ಪ್ಲಾಟ್ ಲೋನ್‌ಗಳನ್ನು ಒದಗಿಸುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಸ್ಪರ್ಧಾತ್ಮಕ ಬಡ್ಡಿ ದರಗಳು, ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಸರಳ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಪ್ಲಾಟ್ ಲೋನ್‌ಗಳನ್ನು ಒದಗಿಸುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್‌ನ ಪ್ಲಾಟ್ ಲೋನ್‌ಗಳೊಂದಿಗೆ ನಿಮ್ಮ ಕನಸನ್ನು ನನಸಾಗಿಸುವ ಮೊದಲ ಹೆಜ್ಜೆಯನ್ನಿಡಿ.

ಗ್ರಾಹಕರಿಗೆ ನೀಡಲಾಗುವ ದರಗಳು (ಹಿಂದಿನ ತ್ರೈಮಾಸಿಕ)
ವಿಭಾಗ IRR APR
ಕನಿಷ್ಠ ಗರಿಷ್ಠ ಸರಾಸರಿ. ಕನಿಷ್ಠ ಗರಿಷ್ಠ ಸರಾಸರಿ.
ಹೌಸಿಂಗ್ 8.35 12.50 8.77 8.35 12.50 8.77
ನಾನ್-ಹೌಸಿಂಗ್* 8.40 13.30 9.85 8.40 13.30 9.85
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಪ್ರಿಮೈಸಸ್ ಲೋನ್ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್  

ಪ್ಲಾಟ್ ಲೋನ್ ಪ್ರಯೋಜನಗಳು

ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ

4 ಸರಳ ಹಂತಗಳಲ್ಲಿ ಪ್ಲಾಟ್ ಲೋನ್ ಅನುಮೋದನೆ.

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು

ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಲೋನ್‌ಗಳು.

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.

24x7 ಸಹಾಯ

ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಮ್ಮನ್ನು ಸಂಪರ್ಕಿಸಿ!

ಆನ್‌ಲೈನ್ ಲೋನ್‌ ಅಕೌಂಟ್

ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಪ್ರಮುಖ ಫೀಚರ್‌ಗಳು

ನೇರ ಹಂಚಿಕೆ ಮೂಲಕ ಒಂದು ಪ್ಲಾಟ್ ಖರೀದಿಸಲು ಲೋನ್.

ಮರುಮಾರಾಟದ ಪ್ಲಾಟ್ ಖರೀದಿಸಲು ಲೋನ್‌ಗಳು.

ಫ್ರೀಹೋಲ್ಡ್ / ಲೀಸ್ ಹೋಲ್ಡ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರದಿಂದ ನಿಗದಿಪಡಿಸಲಾದ ಪ್ಲಾಟ್‌ನಲ್ಲಿ ನಿರ್ಮಾಣಕ್ಕಾಗಿ ಇನ್ನೊಂದು ಬ್ಯಾಂಕ್ / ಹಣಕಾಸು ಸಂಸ್ಥೆ ಲೋನ್‌ಗಳಿಂದ ಪಡೆದ ನಿಮ್ಮ ಬಾಕಿ ಉಳಿದ ಲೋನನ್ನು ವರ್ಗಾಯಿಸಲು ಲೋನ್‌ಗಳು.

ನಿಮ್ಮ ಪ್ಲಾಟ್ ಲೋನ್ ಕೈಗೆಟುಕುವಂತೆ ಮಾಡುವ ಮತ್ತು ಸುಲಭಗೊಳಿಸುವ ಆಕರ್ಷಕ ಬಡ್ಡಿ ದರಗಳು.

ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಕಸ್ಟಮೈಸ್ ಆದ ಮರುಪಾವತಿ ಆಯ್ಕೆಗಳು.

ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಗೆ ತಜ್ಞರು

ಯಾವುದೇ ಗುಪ್ತ ಶುಲ್ಕಗಳಿಲ್ಲ

ನಿಯಮ ಮತ್ತು ಷರತ್ತುಗಳು

ಭದ್ರತೆ

ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.

ಇತರೆ ನಿಯಮಗಳು

ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರ್‌ಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಜನಪ್ರಿಯವಾದದ್ದು

ಲೋನ್ ಅವಧಿ

20 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಸುಲಭವಾದದ್ದು

ಲೋನ್ ಅವಧಿ

30 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್