ಬಡ್ಡಿ ದರಗಳು

  • 8.75% ರ ಬದಲಾಗುವ ದರದಲ್ಲಿ 15 ವರ್ಷಗಳಲ್ಲಿ ಪಾವತಿಸಬೇಕಾದ ₹100000 ಲೋನ್‌ಗೆ ತಿಂಗಳಿಗೆ ₹999 ರ 180 ಪಾವತಿಗಳ ಅಗತ್ಯವಿದೆ. ಪಾವತಿಸಬೇಕಾದ ಒಟ್ಟು ಮೊತ್ತವು ₹1,00,000 ಲೋನ್ ಮೊತ್ತ ಮತ್ತು ₹79,901 ಬಡ್ಡಿಯನ್ನು ಒಳಗೊಂಡು ₹1,79,901 ಆಗಿರುತ್ತದೆ. ಹೋಲಿಕೆಗಾಗಿ ಒಟ್ಟಾರೆ ವೆಚ್ಚವು 8.75% APRC ಪ್ರಾತಿನಿಧಿಕವಾಗಿದೆ.

  • ಈ ಮೇಲಿನದರ ಜೊತೆಗೆ, ಸಂಸ್ಕರಣಾ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.

  • ಪ್ರಕ್ರಿಯಾ ಶುಲ್ಕದ ವಿವರಗಳನ್ನು ಫೀಸ್ ಮತ್ತು ಶುಲ್ಕಗಳ ಅಡಿಯಲ್ಲಿ ನಮೂದಿಸಲಾಗಿದೆ.

 

ಈ ಉದಾಹರಣೆಯು ಕೇವಲ ಸೂಚನಾತ್ಮಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಬಡ್ಡಿ ದರಗಳು/ಸಮಾನ ಮಾಸಿಕ ಕಂತುಗಳು ಸ್ವರೂಪದಲ್ಲಿ ಬದಲಾಗುತ್ತವೆ ಮತ್ತು ಎಚ್‌ ಡಿ ಎಫ್‌ ಸಿ ಬ್ಯಾಂಕಿನ ರಿಟೇಲ್ ಪ್ರೈಮ್ ಲೆಂಡಿಂಗ್ ದರಕ್ಕೆ ಲಿಂಕ್ ಆಗಿವೆ ಮತ್ತು ಅದರಲ್ಲಿನ ಚಲನೆಯ ಪ್ರಕಾರ ಏರಿಳಿತವನ್ನು ಉಂಟುಮಾಡುತ್ತವೆ. ಎಲ್ಲಾ ಪಾವತಿಗಳನ್ನು ಭಾರತೀಯ ಕರೆನ್ಸಿಯಲ್ಲಿ ಮಾಡಬೇಕು. ಎಚ್‌ ಡಿ ಎಫ್‌ ಸಿ ಬ್ಯಾಂಕಿನಿಂದ ಎಲ್ಲಾ ಸಾಲವನ್ನು ಭಾರತದಲ್ಲಿರುವ ಆಸ್ತಿಗಳಿಗಾಗಿ ಮಾತ್ರ ಭಾರತದಲ್ಲಿ ನೀಡಲಾಗುತ್ತದೆ.

 

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.50%

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೌಸಿಂಗ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.25% ರಿಂದ 3.15% = 8.75% ರಿಂದ 9.65%
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.90% ರಿಂದ 3.45% = 9.40% ರಿಂದ 9.95%

*ಎಚ್ ಡಿ ಎಫ್ ಸಿ ಬ್ಯಾಂಕಿನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಗಳು ಅನ್ವಯವಾಗುತ್ತವೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಮೇಲಿನ ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಕ್ಯಾಲ್ಕುಲೇಟರ್‌ಗಳು

ಎಚ್ ಡಿ ಎಫ್ ಸಿ ಬ್ಯಾಂಕ್ ಮನೆ ವಿಸ್ತರಣೆ ಲೋನ್‌ಗಳೊಂದಿಗೆ ನಿಮ್ಮ ಮನೆ ವಿಸ್ತರಣೆ ಲೋನ್ ಮತ್ತು ಮನೆ ಖರೀದಿಸುವ ಬಜೆಟ್‌ನ ಅಂದಾಜು ಪಡೆಯಿರಿ ಮತ್ತು ನಿಮ್ಮ ಕನಸಿನ ಮನೆಯನ್ನು ಅತ್ಯಂತ ಸುಲಭವಾಗಿ ಹೊಂದಿರಿ. 

 

ಡಾಕ್ಯುಮೆಂಟ್‌ಗಳು

ಲೋನ್ ಅನುಮೋದನೆಗಾಗಿ, ಪೂರ್ಣಗೊಂಡ ಮತ್ತು ಸಹಿ ಮಾಡಿದ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ನೀವು ಅರ್ಜಿದಾರರು / ಎಲ್ಲಾ ಸಹ-ಅರ್ಜಿದಾರರಿಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

ಹೌಸಿಂಗ್ ಶುಲ್ಕಗಳು

ಲೋನ್ ಅರ್ಹತೆ

ನೀವು ಮನೆ ವಿಸ್ತರಣೆ ಲೋನ್‌ಗಳಿಗಾಗಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಮಾಲೀಕರು ಸಹ-ಅರ್ಜಿದಾರರಾಗಿರಬೇಕು. ಆದಾಗ್ಯೂ, ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಕುಟುಂಬದ ಸದಸ್ಯರು ಮಾತ್ರ ಸಹ-ಅರ್ಜಿದಾರರು ಆಗಿರಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ 60 ವರ್ಷಗಳವರೆಗಿನ, ಉತ್ತಮ ಮಾನಸಿಕ ಸ್ಥಿತಿ ಹೊಂದಿರುವ ಮತ್ತು ಯಾವುದೇ ಕಾನೂನಿನ ಒಪ್ಪಂದದಿಂದ ಅನರ್ಹಗೊಳ್ಳದ NRI/OCI/PIO ವ್ಯಕ್ತಿಯು ಮನೆ ವಿಸ್ತರಣೆ ಲೋನ್‌ಗೆ ಅಪ್ಲೈ ಮಾಡಬಹುದು. ನೀವು ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಪಡೆದ ಲೋನ್‌/ಗಳ ಮರುಪಾವತಿಗಳನ್ನು ಮಾಡದಿದ್ದರೆ ನಿಮ್ಮ ಮನೆಯನ್ನು ಮರುಸ್ವಾಧೀನಪಡಿಸಿಕೊಳ್ಳಬಹುದು.

ಪ್ರಮುಖ ಅಂಶ ಮಾನದಂಡ
ವಯಸ್ಸು 18-60 ವರ್ಷಗಳು
ವೃತ್ತಿ ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ NRI
ಅವಧಿ 15 ವರ್ಷಗಳವರೆಗೆ****

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರರು ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP)
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ.

ಸಹ-ಅರ್ಜಿದಾರರನ್ನು ಸೇರಿಸುವುದು ಹೇಗೆ ಪ್ರಯೋಜನಕಾರಿ? *

  • ಗಳಿಸುವ ಸಹ-ಅರ್ಜಿದಾರರೊಂದಿಗೆ ಹೆಚ್ಚಿನ ಲೋನ್ ಅರ್ಹತೆ
  • ಸಹ-ಅರ್ಜಿದಾರರಾಗಿ ಮಹಿಳಾ ಸಹ-ಮಾಲೀಕರನ್ನು ಸೇರಿಸುವ ಮೇಲೆ ಕಡಿಮೆ ಬಡ್ಡಿ ದರ.

****ಕೆಲವು ವೃತ್ತಿಪರರಿಗೆ ಮಾತ್ರ.. ವೃತ್ತಿಪರರು ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವಾಸ್ತುಶಿಲ್ಪಿಗಳನ್ನು ಒಳಗೊಂಡಿರಬಹುದು ಆದರೆ ಅವರಿಗೆ ಮಾತ್ರ ಸೀಮಿತವಾಗಿಲ್ಲ.
 

*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.

 

ಲೋನ್ ಮೊತ್ತ ಗರಿಷ್ಠ ಫಂಡಿಂಗ್*

₹30 ಲಕ್ಷಗಳವರೆಗೆ ಮತ್ತು ಸೇರಿದಂತೆ

ನಿರ್ಮಾಣ ಅಂದಾಜಿನ 90%

₹30.01 ಲಕ್ಷದಿಂದ ₹75 ಲಕ್ಷಗಳು

ನಿರ್ಮಾಣ ಅಂದಾಜಿನ 80%

₹75 ಲಕ್ಷಕ್ಕಿಂತ ಮೇಲ್ಪಟ್ಟು

ನಿರ್ಮಾಣ ಅಂದಾಜಿನ 75%

 

*ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.

 

ನಿಮ್ಮ ಸಾಲದ ಸ್ಟಿರಿಲಿಂಗ್ ಸಮಾನತೆಗೆ ತಕ್ಕಂತೆ ಎಕ್ಸ್‌‌ಚೇಂಜ್ ದರದ ಬದಲಾವಣೆಗಳು ಏರಬಹುದು/ಇಳಿಕೆಯಾಗಬಹುದು.

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

ನಿಮ್ಮ ಮನೆಯ ವಾಸದ ಜಾಗವನ್ನು ವಿಸ್ತರಿಸುವ ಅಥವಾ ಹೆಚ್ಚುವರಿ ರೂಮ್‌‌ಗಳು ಮತ್ತು ಫ್ಲೋರ್‌‌ಗಳು ಇತ್ಯಾದಿಗಳನ್ನು ಸೇರ್ಪಡೆಗೊಳಿಸಲು ಈ ಲೋನ್ ನೀಡಲಾಗುವುದು.

ತಮ್ಮ ಅಸ್ತಿತ್ವದಲ್ಲಿರುವ ಅಪಾರ್ಟ್ಮೆಂಟ್/ಮಹಡಿ/ಸಾಲು ಮನೆಗೆ ಸ್ಥಳವನ್ನು ಸೇರಿಸಲು ಬಯಸುವ ಯಾವುದೇ ವ್ಯಕ್ತಿಯು ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಮನೆ ವಿಸ್ತರಣೆ ಲೋನನ್ನು ಪಡೆಯಬಹುದು. ಅಸ್ತಿತ್ವದಲ್ಲಿರುವ ಹೋಮ್ ಲೋನ್ ಗ್ರಾಹಕರು ಕೂಡ ಮನೆ ವಿಸ್ತರಣೆ ಲೋನ್ ಅನ್ನು ಪಡೆದುಕೊಳ್ಳಬಹುದು.

ನೀವು ಗರಿಷ್ಠ 20 ವರ್ಷಗಳ ಅವಧಿಗೆ ಅಥವಾ ನಿಮ್ಮ ನಿವೃತ್ತಿಯ ವಯಸ್ಸಿನವರೆಗೆ, ಯಾವುದು ಕಡಿಮೆಯೋ ಅದರ ಪ್ರಕಾರ, ಮನೆ ವಿಸ್ತರಣೆ ಲೋನ್ ಅನ್ನು ಪಡೆದುಕೊಳ್ಳಬಹುದು.

ಮನೆ ವಿಸ್ತರಣೆ ಲೋನ್‌‌ಗಳಿಗೆ ಅನ್ವಯವಾಗುವ ಬಡ್ಡಿ ದರಗಳು ಹೋಮ್ ಲೋನ್‌‌ಗಳ ಬಡ್ಡಿ ದರಗಳಿಗಿಂತ ವಿಭಿನ್ನವಾಗಿರುವುದಿಲ್ಲ.

ಹೌದು. 1961ರ ಆದಾಯ ತೆರಿಗೆ ಕಾಯ್ದೆಯಂತೆ ನಿಮ್ಮ ಮನೆ ವಿಸ್ತರಣೆ ಲೋನಿನ ಅಸಲು ಮತ್ತು ಬಡ್ಡಿ ಭಾಗಗಳ ತೆರಿಗೆ ವಿನಾಯಿತಿಗೆ ನೀವು ಅರ್ಹರಾಗಿದ್ದೀರಿ. ಪ್ರತಿ ವರ್ಷಕ್ಕೆ ಪ್ರಯೋಜನಗಳು ಬದಲಾಗುವಂತೆ, ನಿಮ್ಮ ಲೋನ್ ಮೇಲೆ ನಿಮಗೆ ದೊರಕಬಹುದಾದ ತೆರಿಗೆ ಪ್ರಯೋಜನಗಳ ಬಗ್ಗೆ ದಯವಿಟ್ಟು ನಮ್ಮ ಲೋನ್ ಕೌನ್ಸೆಲರ್‌‌ ಬಳಿ ವಿಚಾರಣೆ ಮಾಡಿ.

ಲೋನ್ ಭದ್ರತೆ ಸಾಮಾನ್ಯವಾಗಿ ನಮ್ಮಿಂದ ಮತ್ತು / ಅಥವಾ ಯಾವುದೇ ಇತರ ಭಿನ್ನ ಶಾಖೆ / ಮಧ್ಯಂತರ ಭದ್ರತೆಯಿಂದ ಹಣ ಪಡೆಯುವ ಆಸ್ತಿಯ ಮೇಲೆ ಭದ್ರತಾ ಬಡ್ಡಿಯನ್ನು ಹೊಂದಿರುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ನಿಗದಿಪಡಿಸಿದಂತೆ ನಿರ್ಮಾಣ/ನವೀಕರಣದ ಪ್ರಗತಿಯ ಆಧಾರದ ಮೇಲೆ ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಮನೆ ವಿಸ್ತರಣೆ ಲೋನನ್ನು ಕಂತುಗಳಲ್ಲಿ ವಿತರಿಸುತ್ತದೆ.

ಅಗತ್ಯವಿರುವ ಡಾಕ್ಯುಮೆಂಟ್‌‌ಗಳು ಮತ್ತು ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ನೀವು ಚೆಕ್‌‌ಲಿಸ್ಟನ್ನು https://www.hdfc.com/checklist#documents-charges ನಲ್ಲಿ ನೋಡಬಹುದು

ಗ್ರಾಹಕರಿಗೆ ನೀಡಲಾಗುವ ದರಗಳು (ಹಿಂದಿನ ತ್ರೈಮಾಸಿಕ)
ವಿಭಾಗ IRR APR
ಕನಿಷ್ಠ ಗರಿಷ್ಠ ಸರಾಸರಿ. ಕನಿಷ್ಠ ಗರಿಷ್ಠ ಸರಾಸರಿ.
ಹೌಸಿಂಗ್ 8.35 12.50 8.77 8.35 12.50 8.77
ನಾನ್-ಹೌಸಿಂಗ್* 8.40 13.30 9.85 8.40 13.30 9.85
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಪ್ರಿಮೈಸಸ್ ಲೋನ್ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್  

ಮನೆ ವಿಸ್ತರಣೆ ಲೋನ್ ಪ್ರಯೋಜನಗಳು

ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ

4 ಸರಳ ಹಂತಗಳಲ್ಲಿ ಲೋನ್ ಅನುಮೋದನೆ.

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು

ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಲೋನ್‌ಗಳು.

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.

24x7 ಸಹಾಯ

ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಮ್ಮನ್ನು ಸಂಪರ್ಕಿಸಿ

ಆನ್‌ಲೈನ್ ಲೋನ್‌ ಅಕೌಂಟ್

ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಪ್ರಮುಖ ಫೀಚರ್‌ಗಳು

ಭಾರತದಲ್ಲಿ ನಿಮ್ಮ ಮನೆಗೆ ಹೆಚ್ಚುವರಿ ಕೊಠಡಿಗಳನ್ನು ಸೇರಿಸಲು ಅಥವಾ ಜಾಗವನ್ನು ವಿಸ್ತರಿಸಲು NRI ಗಳು, PIO ಗಳು ಮತ್ತು OCI ಗಳಿಗೆ ‌ಲೋನ್‌‌ಗಳು.

ಹೋಮ್ ಲೋನ್ ಬಡ್ಡಿ ದರದಲ್ಲಿ ಲೋನ್.

ನಮ್ಮ ದಾಖಲಾತಿ ಅವಶ್ಯಕತೆಗಳನ್ನು ಸುಲಭ ಮತ್ತು ಗೊಂದಲ ಮುಕ್ತವಾಗಿ ವಿನ್ಯಾಸಗೊಳಿಸಲಾಗಿದೆ.

ಅಸ್ತಿತ್ವದಲ್ಲಿರುವವರಿಗೆ ಮತ್ತು ಹೊಸ ಗ್ರಾಹಕರಿಗೆ- ಇಬ್ಬರಿಗೂ ಇದು ಲಭ್ಯವಿದೆ.

*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ವ್ಯಕ್ತಿ ಮತ್ತು OCI - ಸಾಗರೋತ್ತರ ಭಾರತೀಯ ಪ್ರಜೆ.

ನಿಯಮ ಮತ್ತು ಷರತ್ತುಗಳು

ಭದ್ರತೆ

ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.

ಇತರೆ ನಿಯಮಗಳು

ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರ್‌ಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಜನಪ್ರಿಯವಾದದ್ದು

ಲೋನ್ ಅವಧಿ

20 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಸುಲಭವಾದದ್ದು

ಲೋನ್ ಅವಧಿ

30 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್