ಬಡ್ಡಿ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.00%

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೌಸಿಂಗ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.45% ರಿಂದ 3.30% = 8.45% ರಿಂದ 9.30%
ವೇತನದಾರರು ಮತ್ತು ಸ್ವಯಂ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 3.15% ರಿಂದ 3.70% = 9.15% ರಿಂದ 9.70%

*ಎಚ್ ಡಿ ಎಫ್ ಸಿ ಬ್ಯಾಂಕಿನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಗಳು ಅನ್ವಯವಾಗುತ್ತವೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಮೇಲಿನ ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಕ್ಯಾಲ್ಕುಲೇಟರ್‌ಗಳು

ಡಾಕ್ಯುಮೆಂಟ್‌ಗಳು

ಹೋಮ್ ಲೋನ್ ಅನುಮೋದನೆಗಾಗಿ, ನೀವು ಪೂರ್ಣಗೊಂಡ ಮತ್ತು ಸಹಿ ಮಾಡಿದ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ಅರ್ಜಿದಾರರು / ಎಲ್ಲಾ ಸಹ-ಅರ್ಜಿದಾರರಿಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

ಹೌಸಿಂಗ್ ಶುಲ್ಕಗಳು

ನಾನ್-ಹೌಸಿಂಗ್ ಶುಲ್ಕಗಳು

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳಿಗೆ ಅರ್ಹತೆ

ನೀವು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಪ್ರಸ್ತಾವಿತ ಮಾಲೀಕರು ಸಹ-ಅರ್ಜಿದಾರರಾಗಿರಬೇಕು. ಆದಾಗ್ಯೂ, ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಸಹ-ಅರ್ಜಿದಾರರು ಕುಟುಂಬದ ಸದಸ್ಯರಾಗಿರಬಹುದು. NRI / OCI / PIO 18 ವರ್ಷಕ್ಕಿಂತ ಮೇಲ್ಪಟ್ಟವರು, 60 ವರ್ಷಗಳವರೆಗಿನವರಾಗಿದ್ದು ಉತ್ತಮ ಮಾನಸಿಕ ಆರೋಗ್ಯ ಹೊಂದಿರಬೇಕು ಮತ್ತು ಹೋಮ್ ಲೋನಿಗೆ ಅನ್ವಯವಾಗುವ ಯಾವುದೇ ಕಾನೂನಿಗೆ ಸಂಬಂಧಿಸಿ ಅನರ್ಹರಾಗಿರದಿದ್ದರೆ ಅಪ್ಲೈ ಮಾಡಬಹುದು. ನೀವು ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಪಡೆದ ಲೋನ್‌ಗಳ ಮೇಲೆ ಮರುಪಾವತಿಗಳನ್ನು ಮಾಡದಿದ್ದರೆ ನಿಮ್ಮ ಮನೆಯನ್ನು ಮರುಸ್ವಾಧೀನಪಡಿಸಿಕೊಳ್ಳಬಹುದು.

ಪ್ರಮುಖ ಅಂಶ ಮಾನದಂಡ
ವಯಸ್ಸು 18-60 ವರ್ಷಗಳು
ವೃತ್ತಿ ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ NRI
ಅವಧಿ 20 ವರ್ಷಗಳವರೆಗೆ****

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರರು ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP)
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ.

ಸಹ-ಅರ್ಜಿದಾರರನ್ನು ಸೇರಿಸುವುದು ಹೇಗೆ ಪ್ರಯೋಜನಕಾರಿ? *

  • ಗಳಿಸುವ ಸಹ-ಅರ್ಜಿದಾರರೊಂದಿಗೆ ಹೆಚ್ಚಿನ ಲೋನ್ ಅರ್ಹತೆ.
  • ಸಹ-ಅರ್ಜಿದಾರರಾಗಿ ಮಹಿಳಾ ಸಹ-ಮಾಲೀಕರನ್ನು ಸೇರಿಸುವ ಮೇಲೆ ಕಡಿಮೆ ಬಡ್ಡಿ ದರ.

****ಕೆಲವು ವೃತ್ತಿಪರರಿಗೆ ಮಾತ್ರ.. ವೃತ್ತಿಪರರು ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವಾಸ್ತುಶಿಲ್ಪಿಗಳನ್ನು ಒಳಗೊಂಡಿರಬಹುದು ಆದರೆ ಅವರಿಗೆ ಮಾತ್ರ ಸೀಮಿತವಾಗಿಲ್ಲ.

 

*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.

 

ಗರಿಷ್ಠ ಫಂಡಿಂಗ್**
₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್‌ಗಳು ಆಸ್ತಿ ವೆಚ್ಚದಲ್ಲಿ 90%
₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್‌ಗಳು ಆಸ್ತಿ ವೆಚ್ಚದಲ್ಲಿ 80%
₹75 ಲಕ್ಷಕ್ಕಿಂತ ಹೆಚ್ಚಿನ ಲೋನ್‌ಗಳು ಆಸ್ತಿ ವೆಚ್ಚದಲ್ಲಿ 75%

 

**ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.

 

ನಿಮ್ಮ ಸಾಲದ ಸ್ಟಿರಿಲಿಂಗ್ ಸಮಾನತೆಗೆ ತಕ್ಕಂತೆ ಎಕ್ಸ್‌‌ಚೇಂಜ್ ದರದ ಬದಲಾವಣೆಗಳು ಏರಬಹುದು/ಇಳಿಕೆಯಾಗಬಹುದು.

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

ಗ್ರಾಹಕರಿಗೆ ನೀಡಲಾಗುವ ದರಗಳು (ಹಿಂದಿನ ತ್ರೈಮಾಸಿಕ)
ವಿಭಾಗ IRR APR
ಕನಿಷ್ಠ ಗರಿಷ್ಠ ಸರಾಸರಿ. ಕನಿಷ್ಠ ಗರಿಷ್ಠ ಸರಾಸರಿ.
ಹೌಸಿಂಗ್ 8.35 12.50 8.77 8.35 12.50 8.77
ನಾನ್-ಹೌಸಿಂಗ್* 8.40 13.30 9.85 8.40 13.30 9.85
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಪ್ರಿಮೈಸಸ್ ಲೋನ್ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್  

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್ ಪ್ರಯೋಜನಗಳು

ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ

4 ಸರಳ ಹಂತಗಳಲ್ಲಿ ಹೋಮ್ ಲೋನ್ ಅನುಮೋದನೆ.

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು

ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಹೋಮ್ ಲೋನ್‌ಗಳು.

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.

24x7 ಸಹಾಯ

ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಮ್ಮನ್ನು ಸಂಪರ್ಕಿಸಿ.

ಆನ್‌ಲೈನ್ ಲೋನ್‌ ಅಕೌಂಟ್

ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಪ್ರಮುಖ ಫೀಚರ್‌ಗಳು

loans_ to_nris

ಭಾರತದ ಇನ್ನೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದುಕೊಂಡ ನಿಮ್ಮ ಬಾಕಿ ಹೋಮ್ ಲೋನನ್ನು ಎಚ್ ಡಿ ಎಫ್ ಸಿ ಬ್ಯಾಂಕಿಗೆ ವರ್ಗಾಯಿಸಲು NRI ಗಳು, PIO ಗಳು ಮತ್ತು OCI ಗಳಿಗೆ * ಲೋನ್‌ಗಳು.

avail_of_home_loan_advisory_services

ಭಾರತದಲ್ಲಿ ಇರುವ ಆಸ್ತಿಗಳ ಮಾಹಿತಿಗಾಗಿ ಯುನೈಟೆಡ್ ಕಿಂಗ್‌‌ಡಮ್‌ನಲ್ಲಿ ಹೋಮ್ ಲೋನ್ ಸಲಹಾ ಸೇವೆಗಳ ಲಭ್ಯತೆ.

loans_available_for_those_employed_in_the_merchant_navy

ಮರ್ಚೆಂಟ್ ನೌಕಾಪಡೆ ಯಲ್ಲಿ ಕೆಲಸ ಮಾಡುವವರಿಗೆ ಸಹ ಲೋನ್ ಲಭ್ಯವಿದೆ.

*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ವ್ಯಕ್ತಿ ಮತ್ತು OCI - ಸಾಗರೋತ್ತರ ಭಾರತೀಯ ಪ್ರಜೆ.

ನಿಯಮ ಮತ್ತು ಷರತ್ತುಗಳು

ಭದ್ರತೆ

ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.

ಇತರೆ ನಿಯಮಗಳು

ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರ್‌ಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಜನಪ್ರಿಯವಾದದ್ದು

ಲೋನ್ ಅವಧಿ

20 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಸುಲಭವಾದದ್ದು

ಲೋನ್ ಅವಧಿ

30 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್

ವರ್ಷಆರಂಭಿಕ ಬ್ಯಾಲೆನ್ಸ್EMI*12ವಾರ್ಷಿಕ ಬಡ್ಡಿ ಪಾವತಿವಾರ್ಷಿಕ ಅಸಲು ಪಾವತಿಅಂತಿಮ ಬ್ಯಾಲೆನ್ಸ್
125,00,0002,59,3982,09,34150,05824,49,942
224,49,9422,59,3982,04,94354,45523,95,487
323,95,4872,59,3982,00,15959,23923,36,248
423,36,2482,59,3981,94,95564,44322,71,805
522,71,8052,59,3981,89,29470,10522,01,700
622,01,7002,59,3981,83,13576,26321,25,437
721,25,4372,59,3981,76,43582,96320,42,473
820,42,4732,59,3981,69,14790,25219,52,222
919,52,2222,59,3981,61,21898,18018,54,042
1018,54,0422,59,3981,52,5931,06,80517,47,236
1117,47,2362,59,3981,43,2101,16,18816,31,048
1216,31,0482,59,3981,33,0031,26,39615,04,652
1315,04,6522,59,3981,21,8991,37,50013,67,152
1413,67,1522,59,3981,09,8191,49,57912,17,574
1512,17,5742,59,39896,6791,62,72010,54,854
1610,54,8542,59,39882,3841,77,0158,77,839
178,77,8392,59,39866,8331,92,5656,85,274
186,85,2742,59,39849,9162,09,4824,75,791
194,75,7912,59,39831,5132,27,8862,47,906
202,47,9062,59,39811,4932,47,9060